'ಎಸ್‌ಐಟಿ ಮುಂದಲ್ಲ, ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುತ್ತಾಳೆ ಸೀಡಿ ಲೇಡಿ..'

ಎಸ್‌ಐಟಿ ಮುಂದಲ್ಲ, ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಸೀಡಿ ಲೇಡಿ ಹಾಜರಾಗುತ್ತಾಳೆ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 28): ಎಸ್‌ಐಟಿ ಮುಂದಲ್ಲ, ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಸೀಡಿ ಲೇಡಿ ಹಾಜರಾಗುತ್ತಾಳೆ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೊಲೀಸರು ತನಿಖೆಯ ದಿಕ್ಕು ತಪ್ಪಿಸುತ್ತಿದ್ಧಾರೆ. ನಮಗೆ ಎಸ್‌ಐಟಿ ಬಗ್ಗೆ ನಂಬಿಕೆ ಇಲ್ಲ. ಹಾಗಾಗಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗುತ್ತೇವೆ ಎಂದು ಹೇಳಿದ್ಧಾರೆ. ಇನ್ನೊಂದು ಕಡೆ FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಲು ರಮೇಶ್ ಜಾರಕಿಹೊಳಿ ಸಿದ್ಧತೆ ನಡೆಸಿದ್ದಾರೆ. ಒಟ್ಟಿನಲ್ಲಿ ಇಡೀ ಪ್ರಕರಣ ಕುತೂಹಲ ಮೂಡಿಸಿದೆ. 

ಸೀಡಿ ಲೇಡಿ ದೂರಿಗೆ ಸಾಹುಕಾರ್ ತಂತ್ರ, ಹೈಕೋರ್ಟ್ ಮೆಟ್ಟಿಲೇರಲು ಪ್ಲ್ಯಾನ್..!

Related Video