Asianet Suvarna News Asianet Suvarna News

ರವಿರಾಜ್‌ಗೆ ಸಿಸಿಬಿ ಗ್ರಿಲ್; ಹೊರಬಿತ್ತಾ ರಾಧಿಕಾ ಬಗ್ಗೆ ಎಕ್ಸ್‌ಕ್ಲೂಸಿವ್ ವಿಚಾರ..?

ಯುವರಾಜ್ ಜೊತೆ ಹಣಕಾಸು ವ್ಯವಹಾರ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿ ಸಹೋದಯ ರವಿರಾಜ್‌ರನ್ನು ಇಂದು ಸಿಸಿಬಿ ವಿಚಾರಣೆಗೆ ಒಳಪಡಿಸಿದೆ. ಯುವರಾಜ್ ಹಾಗೂ ರಾಧಿಕಾ ನಡುವೆ ರವಿರಾಜ್ ಸೇತುವೆಯಾಗಿದ್ದ. 

ಬೆಂಗಳೂರು (ಜ. 10): ಯುವರಾಜ್ ಜೊತೆ ಹಣಕಾಸು ವ್ಯವಹಾರ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿ ಸಹೋದಯ ರವಿರಾಜ್‌ರನ್ನು ಇಂದು ಸಿಸಿಬಿ ವಿಚಾರಣೆಗೆ ಒಳಪಡಿಸಿದೆ. ಯುವರಾಜ್ ಹಾಗೂ ರಾಧಿಕಾ ನಡುವೆ ರವಿರಾಜ್ ಸೇತುವೆಯಾಗಿದ್ದ. ಹಣಕಾಸು ವ್ಯವಹಾರವನ್ನು ಇವರೇ ನೋಡಿಕೊಳ್ಳುತ್ತಿದ್ದರು. ರವಿರಾಜ್ ಜೊತೆ ಆಪ್ತ ಯಾದವ್‌ರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ. 

Video Top Stories