ಭದ್ರಾವತಿಯಲ್ಲಿ ಆಕ್ಸಿಜನ್ ಘಟಕ ರೀ ಓಪನ್ : ನೀಗಲಿದೆ ಪ್ರಾಣವಾಯು ಹಾಹಾಕಾರ

 ಭದ್ರಾವತಿಯ ವಿಐಎಸ್‌ಎಲ್‌ನಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವ ಸಂಸದ ರಾಘವೇಂದ್ರರ ಪ್ರಯತ್ನ ಫಲ ಕೊಡುತ್ತಿದೆ. ಇದೇ ಭಾನುವಾರದಿಂದ ನಿತ್ಯ 1ಸಾವಿರ ಜಂಬೋ ಆಕ್ಸಿಜನ್ ಸಿಲಿಂಡರ್ ರೀಫಿಲ್ ಮಾಡೋ ಸಾಮರ್ಥ್ಯದ ಘಟಕ ಕಾರ್ಯ ಆರಂಭ ಮಾಡಲಿದೆ. ಇದರಿಂದ ಜಿಲ್ಲೆಯ ಅಗತ್ಯತೆಗೆ ಮಿಕ್ಕಿ ಪಕ್ಕದ ಜಿಲ್ಲೆಗಳ ಸಮಸ್ಯೆ ನಿವಾರಣೆಯೂ ಸಾಧ್ಯವಾಗಲಿದೆ.  

Share this Video
  • FB
  • Linkdin
  • Whatsapp

ಶಿವಮೊಗ್ಗ (ಮೇ.06): ಭದ್ರಾವತಿಯ ವಿಐಎಸ್‌ಎಲ್‌ನಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವ ಸಂಸದ ರಾಘವೇಂದ್ರರ ಪ್ರಯತ್ನ ಫಲ ಕೊಡುತ್ತಿದೆ. 

ಆಕ್ಸಿಜನ್‌ ಕೊರತೆ: ಸಿಎಂಗೆ ಬಿಜೆಪಿ ಹೈಕಮಾಂಡ್‌ನಿಂದ ಮಹತ್ವದ ಸೂಚನೆ! ...

ಇದೇ ಭಾನುವಾರದಿಂದ ನಿತ್ಯ 1ಸಾವಿರ ಜಂಬೋ ಆಕ್ಸಿಜನ್ ಸಿಲಿಂಡರ್ ರೀಫಿಲ್ ಮಾಡೋ ಸಾಮರ್ಥ್ಯದ ಘಟಕ ಕಾರ್ಯ ಆರಂಭ ಮಾಡಲಿದೆ. ಇದರಿಂದ ಜಿಲ್ಲೆಯ ಅಗತ್ಯತೆಗೆ ಮಿಕ್ಕಿ ಪಕ್ಕದ ಜಿಲ್ಲೆಗಳ ಸಮಸ್ಯೆ ನಿವಾರಣೆಯೂ ಸಾಧ್ಯವಾಗಲಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Related Video