ಬಸ್‌ ಇಲ್ಲ, ಊರಿಗೆ ಹೋಗಲಾರದೇ ಕೊಪ್ಪಳ ಬಸ್‌ಸ್ಟ್ಯಾಂಡ್‌ನಲ್ಲಿ ವೃದ್ದೆಯರ ಪರದಾಟ

ಬಸ್ ಮುಷ್ಕರದಿಂದ ಸಾರ್ವಜನಿಕರ ಪರದಾಟ ಅಷ್ಟಿಷ್ಟಲ್ಲ. ಕೊಪ್ಪಳದಲ್ಲಿ ವೃದ್ದೆಯರಿಬ್ಬರು ಬಸ್ ಇಲ್ಲದೇ, ತಮ್ಮ ಊರಿಗೆ ಹೋಗಲಾದೇ ಬಸ್‌ಸ್ಟ್ಯಾಂಡ್‌ನಲ್ಲಿಯೇ ಪರದಾಡಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಏ. 09): ಬಸ್ ಮುಷ್ಕರದಿಂದ ಸಾರ್ವಜನಿಕರ ಪರದಾಟ ಅಷ್ಟಿಷ್ಟಲ್ಲ. ಕೊಪ್ಪಳದಲ್ಲಿ ವೃದ್ದೆಯರಿಬ್ಬರು ಬಸ್ ಇಲ್ಲದೇ, ತಮ್ಮ ಊರಿಗೆ ಹೋಗಲಾದೇ ಬಸ್‌ಸ್ಟ್ಯಾಂಡ್‌ನಲ್ಲಿಯೇ ಪರದಾಡಿದ್ದಾರೆ. ಕಣ್ಣಿನ ಆಪರೇಷನ್‌ಗಾಗಿ ವೃದ್ದೆ ಫಕೀರಮ್ಮ ಹೊಸಪೇಟೆಯಿಂದ ಆಗಮಿಸಿದ್ದಾರೆ. ಬಸ್ ಇಲ್ಲದೇ ಇದ್ದಿದ್ದರಿಂದ ಇಬ್ಬರು ವೃದ್ದೆಯರು ಪರದಾಡಿದ್ದಾರೆ. 

ಬೆಂಗಳೂರಿನಲ್ಲಿ ಇಂದಿನಿಂದ ಮನೆ ಮನೆಯಲ್ಲೂ ಕೋವಿಡ್ ಟೆಸ್ಟ್

Related Video