ಬಸ್ ಬಂದ್ ಮಧ್ಯೆ ಬಸ್ ಓಡಿಸಿದ BMTC ಚಾಲಕ, ಕೋಡಿಹಳ್ಳಿ ವಿರುದ್ಧ ದೂರು

ಇಂದು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಬಂದ್ ಆಗಿದೆ. ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಇದರ ಮಧ್ಯೆ ಮೆಜೆಸ್ಟಿಕ್‌ಗೆ ಮೊದಲ ಬಿಎಂಟಿಸಿ ಬಸ್ ಆಗಮಿಸಿದೆ. ಮೆಜಸ್ಟಿಕ್‌ನಿಂದ ಚೆನ್ನಮ್ಮನಕೆರೆ ಅಚ್ಚುಕಟ್ಟುಗೆ ಹೊರಟಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 07): ಇಂದು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಬಂದ್ ಆಗಿದೆ. ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಇದರ ಮಧ್ಯೆ ಮೆಜೆಸ್ಟಿಕ್‌ಗೆ ಮೊದಲ ಬಿಎಂಟಿಸಿ ಬಸ್ ಆಗಮಿಸಿದೆ. ಮೆಜಸ್ಟಿಕ್‌ನಿಂದ ಚೆನ್ನಮ್ಮನಕೆರೆ ಅಚ್ಚುಕಟ್ಟುಗೆ ಹೊರಟಿದೆ. ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಚಾಲಕ ತ್ಯಾಗರಾಜ್, ಬಿಎಂಟಿಸಿ ಎಂಡಿ ಶಿಖಾಗೆ ದೂರು ನೀಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ ಓಡಿಸುತ್ತಿದ್ದೇನೆ, ಯಾವುದಕ್ಕೂ ಕೇರ್ ಮಾಡಲ್ಲ ಎಂದಿದ್ದಾರೆ. 

ಬಸ್‌ ಬಂದ್: ಅಹಿತಕರ ಘಟನೆ ತಪ್ಪಿಸಲು ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Related Video