ಸಾರಿಗೆ ಮುಷ್ಕರ 2 ನೇ ದಿನಕ್ಕೆ, ಪ್ರಯಾಣಿಕರಿಗೆ ಸಿಎಂ ಮನವಿ ಮಾಡಿದ್ಹೀಗೆ

ಸಾರಿಗೆ ನೌಕರರ ಮುಷ್ಕರ 2 ನೇ ದಿನಕ್ಕೆ ಕಾಲಿಟ್ಟಿದೆ.  'ಪ್ರಯಾಣಿಕರು ಆತಂಕ ಪಡುವುದು ಬೇಡ. ಖಾಸಗಿ ಬಸ್‌ಗಳನ್ನು ಓಡಿಸಲಾಗುತ್ತದೆ' ಎಂದು ಹುಬ್ಬಳ್ಳಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 08): ಸಾರಿಗೆ ನೌಕರರ ಮುಷ್ಕರ 2 ನೇ ದಿನಕ್ಕೆ ಕಾಲಿಟ್ಟಿದೆ. 'ಪ್ರಯಾಣಿಕರು ಆತಂಕ ಪಡುವುದು ಬೇಡ. ಖಾಸಗಿ ಬಸ್‌ಗಳನ್ನು ಓಡಿಸಲಾಗುತ್ತದೆ. ತೊಂದರೆಯಾಗದಂತೆ ಖಾಸಗಿ ವಾಹನಗಳು ದುಪ್ಪಟ್ಟು ಹಣ ವಸೂಲಿ ಮಾಡಿದ್ರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ನಾವು ನಿಗದಿಪಡಿಸಿರುವ ಹಣ ವಸೂಲಿ ಮಾಡಬೇಕು' ಎಂದು ಹುಬ್ಬಳ್ಳಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

Related Video