
ಉಪಕದನ ಕಲಿಗಳಿಗೆ ಅಮಿತ್ ಶಾ ಕೊಡ್ತಾರಾ 'ಮಿರ್ಚಿ- ಗಿರ್ಮಿಟ್'?
ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿಯಲ್ಲಿ ಸಂಪುಟ ವಿಸ್ರರಣೆ ಚರ್ಚೆ ಆಗುತ್ತಾ ಎನ್ನುವ ಕುತೂಹಲ ಮೂಡಿದೆ. ಮಿನಿ ಕದನ ಗೆದ್ದ ಕಲಿಗಳಿಗೆ ಚಾಣಕ್ಯ ಗುಡ್ ನ್ಯೂಸ್ ಕೊಡ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.
ಹುಬ್ಬಳ್ಳಿ (ಜ. 18): ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿಯಲ್ಲಿ ಸಂಪುಟ ವಿಸ್ರರಣೆ ಚರ್ಚೆ ಆಗುತ್ತಾ ಎನ್ನುವ ಕುತೂಹಲ ಮೂಡಿದೆ. ಮಿನಿ ಕದನ ಗೆದ್ದ ಕಲಿಗಳಿಗೆ ಚಾಣಕ್ಯ ಗುಡ್ ನ್ಯೂಸ್ ಕೊಡ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.
ಕರುನಾಡಿಗೆ 'ಚಾಣಕ್ಯ' ನ ಸವಾರಿ; ಸ್ವಾಗತಕ್ಕೆ ಸಜ್ಜಾಗಿದೆ ವಾಣಿಜ್ಯ ನಗರಿ
ನಾಳೆಯಿಂದ ಜ. 24 ರವರೆಗೆ ಸಿಎಂ ವಿದೇಶಿ ಪ್ರವಾಸ ಫಿಕ್ಸ್ ಆಗಿದೆ. ಇಂದೇ ಅಮಿತ್ ಶಾರಿಂದ ಗ್ರೀನ್ ಸಿಗ್ನಲ್ ಪಡೆದುಕೊಳ್ಳಲು ಸಿಎಂ ಯತ್ನಿಸುತ್ತಿದ್ದಾರೆ. ಸಂಪುಟ ಪುನಾರಚನೆ ಮಾಡಲು ಬಿಜೆಪಿ ಹೈ ಕಮಾಂಡ್ ಒಲವು ತೋರಿದರೆ ಸಂಪುಟ ಮಾತ್ರ ವಿಸ್ತರಣೆ ಮಾತ್ರ ಮಾಡೋಣ ಎನ್ನುತ್ತಿದ್ದಾರೆ ಯಡಿಯೂರಪ್ಪ. ಏನಿದು ಸಂಪುಟ ವಿಸ್ತರಣೆ ಪಾಲಿಟಿಕ್ಸ್? ಇಲ್ಲಿದೆ ಇನ್‌ಸೈಡ್ ಸ್ಟೋರಿ!