Asianet Suvarna News Asianet Suvarna News

ಸಿಂದಗಿಯಲ್ಲಿ ಬಿಎಸ್‌ವೈ ಪ್ರಚಾರ, ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ್ಹೀಗೆ

 ಸಿಂದಗಿ ಹಾಗೂ ಹಾನಗಲ್ ಉಪಚುನಾವಣಾ ಕಣ ರಂಗೇರಿದೆ. ಮಾಜಿ ಸಿಎಂ ಬಿಎಸ್‌ವೈ ಇಂದಿನಿಂದ 2 ದಿನ ಸಿಂದಗಿಯಲ್ಲಿ ಪ್ರಚಾರ ಕೈಗೊಳ್ಳಲಿದ್ಧಾರೆ. ಇಂದು ಬಿಎಸ್‌ವೈಗೆ ಡೊಳ್ಳು ಬಾರಿಸಿ ಅದ್ಧೂರಿ ಸ್ವಾಗತ ಕೋರಲಾಯಿತು.

First Published Oct 20, 2021, 2:55 PM IST | Last Updated Oct 20, 2021, 2:55 PM IST

ಬೆಂಗಳೂರು (ಅ. 20): ಸಿಂದಗಿ ಹಾಗೂ ಹಾನಗಲ್ ಉಪಚುನಾವಣಾ ಕಣ ರಂಗೇರಿದೆ. ಮಾಜಿ ಸಿಎಂ ಬಿಎಸ್‌ವೈ ಇಂದಿನಿಂದ 2 ದಿನ ಸಿಂದಗಿಯಲ್ಲಿ ಪ್ರಚಾರ ಕೈಗೊಳ್ಳಲಿದ್ಧಾರೆ. ಇಂದು ಬಿಎಸ್‌ವೈಗೆ ಡೊಳ್ಳು ಬಾರಿಸಿ ಅದ್ಧೂರಿ ಸ್ವಾಗತ ಕೋರಲಾಯಿತು. 

ಡಿಸಿಸಿ ಬ್ಯಾಂಕ್‌ನಲ್ಲಿ ಭ್ರಷ್ಟಾಚಾರ: ರಮೇಶ್ ಕುಮಾರ್‌ರನ್ನು ಜೈಲಿಗೆ ಕಳ್ಸೋವರ್ಗು ಬಿಡಲ್ಲ: ಸುಧಾಕರ್

'ಇಲ್ಲಿ ಬಿಜೆಪಿ ಪರ ಜನರ ಒಲವಿದೆ. ಬಿಜೆಪಿ ಸರ್ಕಾರ ಹಾವೇರಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿದೆ. ರಮೇಶ್ ಭೂಸನೂರು ಅವರನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನಮಗಿದೆ' ಎಂದು ಬಿಎಸ್‌ವೈ ಹೇಳಿದ್ಧಾರೆ. 

Video Top Stories