ICU on Wheels: ದ್ವಿಚಕ್ರ ವಾಹನಗಳಲ್ಲಿ ಹೋಗಿ ಅಗತ್ಯವಿರುವವರಿಗೆ ತುರ್ತು ಚಿಕಿತ್ಸೆ

ಐಸಿಯು ಆನ್ ಟೂ ವೀಲ್ಸ್ ಯೋಜನೆಗೆ ಬ್ರೂಕ್ ಫೀಲ್ಡ್ ಆಸ್ಪತ್ರೆ ಚಾಲನೆ ನೀಡಿದೆ. ಬೆಂಗಳೂರು ಮಾಜಿ ಕಮಿಷನರ್ ಭಾಸ್ಕರ್ ರಾವ್ ಚಾಲನೆ ನೀಡಿದರು.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 15): ಐಸಿಯು ಆನ್ ಟೂ ವೀಲ್ಸ್ ಯೋಜನೆಗೆ ಬ್ರೂಕ್ ಫೀಲ್ಡ್ ಆಸ್ಪತ್ರೆ ಚಾಲನೆ ನೀಡಿದೆ. ಬೆಂಗಳೂರು ಮಾಜಿ ಕಮಿಷನರ್ ಭಾಸ್ಕರ್ ರಾವ್ ಚಾಲನೆ ನೀಡಿದರು. ಅಂಬುಲೆನ್ಸ್ ಹೋಗದ ರಸ್ತೆಗಳಲ್ಲಿ, ಬೈಕ್‌ನಲ್ಲಿ ಹೋಗಿ ತುರ್ತು ಚಿಕಿತ್ಸೆ ನೀಡುವ ಯೋಜನೆ ಇದು. ಇದೇ ಸಂದರ್ಭದಲ್ಲಿ ಬೇರೆ ಬೇರೆ ಆಸ್ಪತ್ರೆ ಸಿಬ್ಬಂದಿಗಳಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. 

Related Video