News Hour Special: ಸಾವರ್ಕರ್‌ ಹೋರಾಟಗಾರ ಅಥವಾ ಹೇಡಿ: ಯಾವುದು ಸತ್ಯ?

ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಕರ್ ಬಗ್ಗೆ ತಿಳಿಸುವ ಅಭಿಯಾನಗಳ ಸಹ ನಡೆದವು. ಅಲ್ಲದೇ ಬುಕ್‌ ಹಂಚಿಕೆ ಸಹ ಮಾಡಲಾಯ್ತು. ಇನ್ನು ಈ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ನ್ಯೂಸ್ ಅವರ್‌ ಸ್ಪೆಷಲ್‌ನಲ್ಲಿ‌ ಕೊಡಗು-ಮೈಸೂರು ಸಂಸದ ಪ್ರತಾಪ್‌ ಸಿಂಹ ಸಾರ್ವಕರ್ ಬಗ್ಗೆ ಕೆಲವಂದಿಷ್ಟು ಸಂಗತಿಗಳನ್ನ ಹಂಚಿಕೊಂಚಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಸೆಪ್ಟೆಂಬರ್. 08): ವಿನಾಯಕ ದಾಮೋದರ್ ಸಾವರ್ಕರ್ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಂತೆಲ್ಲಾ ಬಿಜೆಪಿ ನಾಯಕರು ಹೇಳುತ್ತಿದ್ರೆ, ಇತ್ತ ಕಾಂಗ್ರೆಸ್‌ನವರು ಇಲ್ಲ...ಇಲ್ಲ..ಸಾರ್ವಕರ್ ಓರ್ವ ಹೇಡಿ, ಬ್ರಿಟಿಷರಿಗೆ ಕ್ಷಮಾಪಣೆ ಕೇಳಿ ಅವರೊಂದಿಗೆ ಕೈಜೋಡಿಸಿದ್ದ ಎಂದು ಆರೋಪಿಸುತ್ತಿದ್ದಾರೆ. 

ಬೆಳಗಾವಿಯಲ್ಲಿ ಸಾವರ್ಕರ್ ಮೂರ್ತಿ ಪ್ರತಿಷ್ಠಾಪನೆ ಕಿಚ್ಚು ಮತ್ತೆ ಮುನ್ನೆಲೆಗೆ

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಕರ್ ಬಗ್ಗೆ ತಿಳಿಸುವ ಅಭಿಯಾನಗಳ ಸಹ ನಡೆದವು. ಅಲ್ಲದೇ ಬುಕ್‌ ಹಂಚಿಕೆ ಸಹ ಮಾಡಲಾಯ್ತು. ಇನ್ನು ಈ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ನ್ಯೂಸ್ ಅವರ್‌ ಸ್ಪೆಷಲ್‌ನಲ್ಲಿ‌ ಕೊಡಗು-ಮೈಸೂರು ಸಂಸದ ಪ್ರತಾಪ್‌ ಸಿಂಹ ಸಾರ್ವಕರ್ ಬಗ್ಗೆ ಕೆಲವಂದಿಷ್ಟು ಸಂಗತಿಗಳನ್ನ ಹಂಚಿಕೊಂಚಿಕೊಂಡಿದ್ದಾರೆ.

Related Video