Asianet Suvarna News Asianet Suvarna News

'ಮುಸಲ್ಮಾನರು ಭಯಪಡುವ ಅಗತ್ಯವಿಲ್ಲ, ಕಾನೂನು ಕೈಗೆತ್ತಿಕೊಂಡರೆ ತಕ್ಕ ಶಾಸ್ತಿ'

ಕರ್ನಾಟಕದಲ್ಲಿ ಹಿಜಾಬ್ ವಿವಾದ ಸೃಷ್ಟಿಸಿದ ಕಿಚ್ಚು ಈಗ ಹುಬ್ಬಳ್ಳಿ ಗಲಭೆವರೆಗೂ ಬಂದು ನಿಂತಿದೆ. ಅಲ್ಲದೇ ಮುಸ್ಲಿಮರ ವಿರುದ್ಧ ದಿನಕ್ಕೊಂದು ಅಭಿಯಾನಗಳು ಹುಟ್ಟಿಕೊಂಡಿವೆ. ಹೀಗೆ ಹಿಂದೂ ಮುಸ್ಲಿಂ ತಿಕ್ಕಾಟದ ವಾತಾವರಣ ನಿರ್ಮಾಣವಾಗಿದೆ. ಇನ್ನು ಈ ಬಗ್ಗೆ ರಾಜಕೀಯ ಆರೋಪ-ಪತ್ಯಾರೋಪಗಳು ಶುರುವಾಗಿವೆ. ಜೆಡಿಎಸ್‌ ಹಿಂದೂ ಸಂಘಟನೆಗಳ ಕೆಲಸದ ವಿರುದ್ಧ ನಿಲುವು ತೆಗೆದುಕೊಂಡಿದ್ದರೆ, ಕಾಂಗ್ರೆಸ್ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ. ಇನ್ನೂ ಬಿಜೆಪಿಯವರು ಸ್ಪಷ್ಟವಾದ ನಿಲುವು ತೆಗೆದುಕೊಂಡ್ರಾ? ಗಮನಿಸಿ ನೋಡಿದ್ರೆ ಇಲ್ಲ. ಬಿಜೆಪಿಯ  ಕೆಲವೇ ಕೆಲವು ನಾಯಕರು ದೃಢವಾದ ಮಾತುಗಳನ್ನು ಹೇಳಿದ್ದಾರೆ ಹೊರೆತು ಎಲ್ಲರೂ ಅಲ್ಲ. ದೃಢವಾದ ಮಾತುಗಳನ್ನ ಹೇಳಿದಂತವರು ನಮ್ಮ ನಿಲುವು ಇದೆ. ಈ ಕಾರಣಕ್ಕೆ ಇಂತಹ ಘಟನೆಗಳು ಆಗುತ್ತಿವೆ ಎಂದು ವಿವರಿಸಿದವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ. 
 

ಬೆಂಗಳೂರು, (ಏ.24): ಕರ್ನಾಟಕದಲ್ಲಿ ಹಿಜಾಬ್ ವಿವಾದ ಸೃಷ್ಟಿಸಿದ ಕಿಚ್ಚು ಈಗ ಹುಬ್ಬಳ್ಳಿ ಗಲಭೆವರೆಗೂ ಬಂದು ನಿಂತಿದೆ. ಅಲ್ಲದೇ ಮುಸ್ಲಿಮರ ವಿರುದ್ಧ ದಿನಕ್ಕೊಂದು ಅಭಿಯಾನಗಳು ಹುಟ್ಟಿಕೊಂಡಿವೆ. ಹೀಗೆ ಹಿಂದೂ ಮುಸ್ಲಿಂ ತಿಕ್ಕಾಟದ ವಾತಾವರಣ ನಿರ್ಮಾಣವಾಗಿದೆ. ಇನ್ನು ಈ ಬಗ್ಗೆ ರಾಜಕೀಯ ಆರೋಪ-ಪತ್ಯಾರೋಪಗಳು ಶುರುವಾಗಿವೆ. ಜೆಡಿಎಸ್‌ ಹಿಂದೂ ಸಂಘಟನೆಗಳ ಕೆಲಸದ ವಿರುದ್ಧ ನಿಲುವು ತೆಗೆದುಕೊಂಡಿದ್ದರೆ, ಕಾಂಗ್ರೆಸ್ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ.

'ಜಿನ್ನಾ ಮಾನಸಿಕತೆಯನ್ನು ನಾವು ಸಾರ್ವಕರ್ ಮಾನಸಿಕತೆಯಿಂದ ಎದುರಿಸಬೇಕು'

ಇನ್ನೂ ಬಿಜೆಪಿಯವರು ಸ್ಪಷ್ಟವಾದ ನಿಲುವು ತೆಗೆದುಕೊಂಡ್ರಾ? ಗಮನಿಸಿ ನೋಡಿದ್ರೆ ಇಲ್ಲ. ಬಿಜೆಪಿಯ  ಕೆಲವೇ ಕೆಲವು ನಾಯಕರು ದೃಢವಾದ ಮಾತುಗಳನ್ನು ಹೇಳಿದ್ದಾರೆ ಹೊರೆತು ಎಲ್ಲರೂ ಅಲ್ಲ. ದೃಢವಾದ ಮಾತುಗಳನ್ನ ಹೇಳಿದಂತವರು ನಮ್ಮ ನಿಲುವು ಇದೆ. ಈ ಕಾರಣಕ್ಕೆ ಇಂತಹ ಘಟನೆಗಳು ಆಗುತ್ತಿವೆ ಎಂದು ವಿವರಿಸಿದವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ.