Asianet Suvarna News Asianet Suvarna News

ಬೆಂಗಳೂರು: ಅನಾರೋಗ್ಯದಿಂದ ಮನನೊಂದು ಬಿಜೆಪಿ ಮುಖಂಡ ಆತ್ಮಹತ್ಯೆ

 ಅನಾರೋಗ್ಯದಿಂದ ಮನನೊಂದ ಬಿಜೆಪಿ ಮುಖಂಡ, ಹಾರೋಹಳ್ಳಿಯ ಅನಂತ ರಾಜು (Ananth Raju) ಎಂಬುವವರು ನೇಣಿಗೆ ಶರಣಾಗಿದ್ದಾರೆ. ಸಚಿವ ಎಸ್‌ಟಿ ಸೋಮಶೇಖರ್  (ST Somashekhar) ಜೊತೆ ಗುರುತಿಸಿಕೊಂಡಿದ್ದರು. 

May 13, 2022, 10:08 AM IST

ಬೆಂಗಳೂರು (ಮೇ. 13): ಅನಾರೋಗ್ಯದಿಂದ ಮನನೊಂದ ಬಿಜೆಪಿ ಮುಖಂಡ, ಹಾರೋಹಳ್ಳಿಯ ಅನಂತ ರಾಜು (Ananth Raju) ಎಂಬುವವರು ನೇಣಿಗೆ ಶರಣಾಗಿದ್ದಾರೆ. ಸಚಿವ ಎಸ್‌ಟಿ ಸೋಮಶೇಖರ್  (ST Somashekhar) ಜೊತೆ ಗುರುತಿಸಿಕೊಂಡಿದ್ದರು. 

ರಮ್ಯಾ ಏನ್ ಟ್ವೀಟ್ ಮಾಡಿದ್ದಾರೋ, ಏನ್ ಮಿಸ್ ಫೈಯರ್ ಆಗಿದ್ಯೋ ಗೊತ್ತಿಲ್ಲ:ಡಿಕೆಶಿ

ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಸಾಗಣೆ ವಾಹನ ಪಲ್ಟಿ, ಪೆಟ್ರೋಲ್‌ ತುಂಬಿಸಿಕೊಳ್ಳಲು ಬಕೆಟ್, ಕೊಡ ತಂದ ಜನ, ರಾಯಚೂರಿನ ಚಿಕ್ಕಹೊನ್ನಕುಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ.