ಒಂದೇ ಆಂಬುಲೆನ್ಸ್‌ನಲ್ಲಿ ಸೋಂಕಿತರ ಸ್ಥಳಾಂತರ; ಬಿಮ್ಸ್ ಸಿಬ್ಬಂದಿಯ ನಿರ್ಲಕ್ಷ್ಯ

ಕೊರೊನಾ ಸೋಂಕಿತರ ಸ್ಥಳಾಂತರ ವಿಚಾರದಲ್ಲಿ ಬಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದ್ದಾರೆ. ಒಂದೇ ಆಂಬುಲೆನ್ಸ್‌ನಲ್ಲಿ ಅಷ್ಟೋ ಸೋಂಕಿತರನ್ನು ಕರೆದೊಯ್ಯಲಾಗಿದೆ. 

First Published May 12, 2021, 10:51 AM IST | Last Updated May 12, 2021, 10:51 AM IST

ಕೊರೊನಾ ಸೋಂಕಿತರ ಸ್ಥಳಾಂತರ ವಿಚಾರದಲ್ಲಿ ಬಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದ್ದಾರೆ. ಒಂದೇ ಆಂಬುಲೆನ್ಸ್‌ನಲ್ಲಿ ಅಷ್ಟೋ ಸೋಂಕಿತರನ್ನು ಕರೆದೊಯ್ಯಲಾಗಿದೆ. ಅಷ್ಟೇ ಅಲ್ಲ, ಸೋಂಕಿತರ ಸಂಬಂಧಿಗಳನ್ನೂ ಇದೇ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗಿದೆ. ಅವರಿಗೂ ಸೋಂಕು ಹರಡುವ ಭೀತಿ ಎದುರಾಗಿದೆ.