ಹೊಲದಲ್ಲಿ ಕೈಗೆ ಸಿಗ್ತಿವೆ ಕರೆಂಟ್ ವೈರ್‌ಗಳು, ಜೆಸ್ಕಾಂ ಅಧಿಕಾರಿಗಳು ಮಾತ್ರ ಡೋಂಟ್ ಕೇರ್...!

ವಾಲಿ ನಿಂತಿವೆ ಕರೆಂಟ್ ಕಂಬಗಳು, ಹೊಲದಲ್ಲಿ ಕೈಗೆ ಸಿಗುತ್ತಿದೆ ಕರೆಂಟ್ ವೈರ್‌ಗಳು, ಹೊಲದಲ್ಲಿ ಕೆಲಸ ಮಾಡೋಕೆ ರೈತರು ಭಯಪಡುತ್ತಿದ್ದಾರೆ. ಈ ದೃಶ್ಯಗಳು ಕಂಡು ಬಂದಿದ್ದು ಕಲ್ಬುರ್ಗಿ ಜಿಲ್ಲೆಯ ಪಟ್ಟಣ ಸರ್ಕಲ್‌ನಲ್ಲಿ.

First Published Mar 10, 2021, 1:54 PM IST | Last Updated Mar 10, 2021, 2:31 PM IST

ಬೆಂಗಳೂರು (ಮಾ. 10): ವಾಲಿ ನಿಂತಿವೆ ಕರೆಂಟ್ ಕಂಬಗಳು, ಹೊಲದಲ್ಲಿ ಕೈಗೆ ಸಿಗುತ್ತಿದೆ ಕರೆಂಟ್ ವೈರ್‌ಗಳು, ಹೊಲದಲ್ಲಿ ಕೆಲಸ ಮಾಡೋಕೆ ರೈತರು ಭಯಪಡುತ್ತಿದ್ದಾರೆ. ಈ ದೃಶ್ಯಗಳು ಕಂಡು ಬಂದಿದ್ದು ಕಲ್ಬುರ್ಗಿ ಜಿಲ್ಲೆಯ ಪಟ್ಟಣ ಸರ್ಕಲ್‌ನಲ್ಲಿ. ಬೆಳೆಗಳು ಹಸಿ ಇದ್ದಾಗ, ಕರೆಂಟ್ ತಗುಲುವ ಸಾಧ್ಯತೆ ಇದೆ. ಬೆಳೆಗಳು ಒಣಗಿದಾಗ ಬೆಂಕಿ ಬೀಳುವ ಸಾಧ್ಯತೆ ಇದೆ. ಹೊಲಕ್ಕೆ ಬಂದ ರೈತರು ಸುರಕ್ಷಿತವಾಗಿ ಮನೆಗೆ ಹೋಗುವ ಖಚಿತತೆ ಇದೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದ್ರೆ ಕ್ಯಾರೆ ಎನ್ನುತ್ತಿಲ್ಲ...

ನಿರ್ಮಾಣವಾಗಿ ಒಂದೂವರೆ ವರ್ಷ, KSRTC ಚಾಲಕರ ತರಬೇತಿ ಕೇಂದ್ರಕ್ಕೆ ಉದ್ಘಾಟನಾ ಭಾಗ್ಯವಿಲ್ಲ!