ಬೆಂಗಳೂರು ಗಲಭೆಗೆ ಸ್ಥಳೀಯ ಜೆಡಿಎಸ್‌ ನಾಯಕ ಕುಮ್ಮಕ್ಕು; ವಾಜೀದ್‌ಗಾಗಿ ಹುಡುಕಾಟ

ಬೆಂಗಳೂರು ಗಲಭೆಗೆ ಸಂಬಂಧಪಟ್ಟಂತೆ ಮೂವರು ಪ್ರಮುಖ ನಾಯಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಡಿಜೆ ಹಳ್ಳಿ ಜೆಡಿಎಸ್‌ ನಾಯಕ ವಾಜೀದ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ. 'ಕೈ' ಕಾರ್ಪೋರೇಟರ್‌ಗಳು ಮಾತ್ರ ಜೆಡಿಎಸ್‌ನವರದ್ದೂ ಸಾಥ್ ಇದೆ ಎನ್ನಲಾಗುತ್ತಿದೆ. ವಾಜೀದ್ ಗಲಭೆ ದೃಶ್ಯವನ್ನು ಫೇಸ್‌ಬುಕ್‌ನಲ್ಲಿ ಹಾಕಿ ಪ್ರಚೋದನೆ ನೀಡಿದ್ದ. ಇಷ್ಟು ದೊಡ್ಡ ಅನಾಹುತ ಆಗಲು ಇವರೇ ಮೂಲ ಕಾರಣ. ಹಾಗಾಗಿ ಸಿಸಿಬಿ ಪೊಲೀಸರು ಇವರಿಗಾಗಿ ಬಲೆ ಬೀಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 15): ಬೆಂಗಳೂರು ಗಲಭೆಗೆ ಸಂಬಂಧಪಟ್ಟಂತೆ ಮೂವರು ಪ್ರಮುಖ ನಾಯಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಡಿಜೆ ಹಳ್ಳಿ ಜೆಡಿಎಸ್‌ ನಾಯಕ ವಾಜೀದ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ. 'ಕೈ' ಕಾರ್ಪೋರೇಟರ್‌ಗಳು ಮಾತ್ರ ಜೆಡಿಎಸ್‌ನವರದ್ದೂ ಸಾಥ್ ಇದೆ ಎನ್ನಲಾಗುತ್ತಿದೆ. ವಾಜೀದ್ ಗಲಭೆ ದೃಶ್ಯವನ್ನು ಫೇಸ್‌ಬುಕ್‌ನಲ್ಲಿ ಹಾಕಿ ಪ್ರಚೋದನೆ ನೀಡಿದ್ದ. ಇಷ್ಟು ದೊಡ್ಡ ಅನಾಹುತ ಆಗಲು ಇವರೇ ಮೂಲ ಕಾರಣ. ಹಾಗಾಗಿ ಸಿಸಿಬಿ ಪೊಲೀಸರು ಇವರಿಗಾಗಿ ಬಲೆ ಬೀಸಿದ್ದಾರೆ. 

ಬೆಂಗ್ಳೂರು ಗಲಭೆ: ಬಂಧನ ಭೀತಿಯಲ್ಲಿರುವ ಕಾರ್ಪೋರೇಟರ್ ಜಾಕೀರ್ ಎಸ್ಕೇಪ್!

Related Video