ಬೆಂಗ್ಳೂರು ಗಲಭೆ: ಸಿಸಿಬಿ ಡ್ರಿಲ್‌ಗೆ ಸತ್ಯ ಒಪ್ಪಿಕೊಂಡ ಜೆಡಿಎಸ್ ಮುಖಂಡ ವಾಜೀದ್ ಪಾಷಾ

ಬೆಂಗ್ಳೂರು ಗಲಭೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವಿಚಾರಣೆ ಮುಂದುವರೆಸಿದ್ದು, ಅಧಿಕಾರಿಗಳ ಡ್ರಿಲ್‌ಗೆ ಪೊಲೀಸರು ಮುಂದೆ ಜೆಡಿಎಸ್ ಮುಖಂಡ ವಾಜೀದ್ ಪಾಷಾ ತಪ್ಪೊಪ್ಪಿಕೊಂಡಿದ್ಧಾನೆ. ನಮ್ಮ ದೂರಿಗೆ ಪೊಲೀಸರು ಸರಿಯಾಗಿ ತಪ್ಪೊಪ್ಪಿಕೊಂಡಿಲ್ಲ. ಹೀಗಾಗಿ ನಾನೇ ಜನರನ್ನು ಸೇರಿಸಿದ್ದು ಎಂದು ವಾಜೀದ್ ತಪ್ಪೊಪ್ಪಿಕೊಂಡಿದ್ದಾನೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 18): ಬೆಂಗ್ಳೂರು ಗಲಭೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವಿಚಾರಣೆ ಮುಂದುವರೆಸಿದ್ದು, ಅಧಿಕಾರಿಗಳ ಡ್ರಿಲ್‌ಗೆ ಪೊಲೀಸರು ಮುಂದೆ ಜೆಡಿಎಸ್ ಮುಖಂಡ ವಾಜೀದ್ ಪಾಷಾ ತಪ್ಪೊಪ್ಪಿಕೊಂಡಿದ್ಧಾನೆ. ನಮ್ಮ ದೂರಿಗೆ ಪೊಲೀಸರು ಸರಿಯಾಗಿ ತಪ್ಪೊಪ್ಪಿಕೊಂಡಿಲ್ಲ. ಹೀಗಾಗಿ ನಾನೇ ಜನರನ್ನು ಸೇರಿಸಿದ್ದು ಎಂದು ವಾಜೀದ್ ತಪ್ಪೊಪ್ಪಿಕೊಂಡಿದ್ದಾನೆ. ಜೊತೆಗೆ ಗಲಾಟೆಗೆ ಕಾರಣರಾದವರ 10 ಕ್ಕೂ ಹೆಚ್ಚು ಜನರ ಹೆಸರನ್ನು ಹೇಳಿದ್ದಾನೆ. ವಿಶೇಷ ಪೊಲೀಸ್ ತಂಡ ಆರೋಪಿಗಳ ಬಂಧನಕ್ಕೆ ತೆರಳಿದೆ. ಪೊಲೀಸರು ಮನೆ ಬಳಿ ಬರುತ್ತಿರುವ ಸುದ್ದಿ ಕೇಳಿ ಆರೋಪಿಗಳು ಎಸ್ಕೇಪ್ ಆಗಿದ್ಧಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಸಿಸಿಬಿ ಅಧಿಕಾರಿಗಳ ಮುಂದೆ ಮಾಜಿ ಮೇಯರ್ ಸಂಪತ್ ರಾಜ್ ಹೈಡ್ರಾಮಾ!

Related Video