Asianet Suvarna News Asianet Suvarna News

ನಮ್ಮ ಮೆಟ್ರೋದಲ್ಲಿ ಬಿರುಕು; ಪಿಲ್ಲರ್ ಬೇಗ ಕಟ್ರೋ..!

ಮೆಟ್ರೋ ಪ್ರಯಾಣಿಕರೇ ಗಮನಿಸಿ. ವಿಜಯನಗರದ ಮೆಟ್ರೋ ಪಿಲ್ಲರ್ ಬಳಿ ಪಿಲ್ಲರ್ ನಂಬರ್ 301 ಬೇರಿಂಗ್‌ 1 ರಲ್ಲಿ ಬಿರುಕು ಕಾಣಿಸಿಕೊಂಡಿದೆ. 

 

ಬೆಂಗಳೂರು (ಫೆ. 25): ಮೆಟ್ರೋ ಪ್ರಯಾಣಿಕರೇ ಗಮನಿಸಿ. ವಿಜಯನಗರದ ಮೆಟ್ರೋ ಪಿಲ್ಲರ್ ಬಳಿ ಪಿಲ್ಲರ್ ನಂಬರ್ 301 ಬೇರಿಂಗ್‌ 1 ರಲ್ಲಿ ಬಿರುಕು ಕಾಣಿಸಿಕೊಂಡಿದೆ. 

ಟ್ರಂಪ್ ಭೇಟಿ; ಭಾರತವನ್ನು 'ಕೊಚ್ಚೆ ಗುಂಡಿ 'ಎಂದು ಹೀಗಳೆದ ಕಾಂಗ್ರೆಸ್ ಮುಖವಾಣಿ

ನಾಯಂಡಹಳ್ಳಿ - ಬೈಯಪ್ಪನಹಳ್ಳಿ ಮಾರ್ಗ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ಈ ಹಿಂದೆ ಎಂಜಿ ರಸ್ತೆ ಬಳಿ, ಜಯನಗರದ ಬಳಿ, ಟ್ರಿನಿಟಿ ಸರ್ಕಲ್ ಬಳಿ ಬಿರುಕು ಕಾಣಿಸಿಕೊಂಡಿತ್ತು. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. 

ಇದನ್ನೂ ನೋಡಿ: ವಿಜಯನಗರ ಮೆಟ್ರೋ ಬಿರುಕಿನ ಗ್ರೌಂಡ್ ರಿಪೋರ್ಟ್ ಇಲ್ಲಿದೆ!

"