Asianet Suvarna News Asianet Suvarna News

ಲಾಲ್‌ಬಾಗ್ ಓಪನ್: ವಾಕಿಂಗ್‌ಗೆ ದೌಡಾಯಿಸಿದ ಉದ್ಯಾನನಗರಿಯ ಜನ

ಬಹಳಷ್ಟು ದಿನಗಳ ನಂತರ ಪಾರ್ಕ್ ತೆರೆಯಲು ಅನುಮತಿ ನೀಡಲಾಗಿದೆ. ಜನರೀಗ ವಾಕಿಂಗ್ ಮೂಡ್‌ನಲ್ಲಿದ್ದಾರೆ. ಲಾಲ್ ಬಾಗ್ ಕೂಡಾ ಓಪನ್ ಆಗಿದೆ. ಬೆಳಗ್ಗೆ 7 ಗಂಟೆಯಿಂದ 9.30ರವರೆಗೆ ಹಾಗೂ ಸಂಜೆ 5ರಿಂದ 7  ಗಂಟೆವರೆಗೆ ಎಲ್ಲಾ ಪಾರ್ಕ್‌ಗಳು ಸಾರ್ವಜನಿಕರಿಗೆ ಮುಕ್ತವಾಗಿವೆ.

First Published May 19, 2020, 1:24 PM IST | Last Updated May 19, 2020, 1:24 PM IST

ಬೆಂಗಳೂರು(ಮೇ.19): ಬರೋಬ್ಬರಿ ಎರಡು ತಿಂಗಳುಗಳ ಬಳಿಕ ಜನರಿಗೆ ಪಾರ್ಕ್‌ಗೆ ಹೋಗಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಮೊದಲೆರಡು ಲಾಕ್‌ಡೌನ್‌ನಲ್ಲಿ ಕೆಲ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಇನ್ನು ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಕೆಲ ವಿಯಾಯಿತಿ ಗಳನ್ನು ನೀಡಿತ್ತಾದರೂ ಪಾರ್ಕ್ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ.

ಬಹಳಷ್ಟು ದಿನಗಳ ನಂತರ ಪಾರ್ಕ್ ತೆರೆಯಲು ಅನುಮತಿ ನೀಡಲಾಗಿದೆ. ಜನರೀಗ ವಾಕಿಂಗ್ ಮೂಡ್‌ನಲ್ಲಿದ್ದಾರೆ. ಲಾಲ್ ಬಾಗ್ ಕೂಡಾ ಓಪನ್ ಆಗಿದೆ. ಬೆಳಗ್ಗೆ 7 ಗಂಟೆಯಿಂದ 9.30ರವರೆಗೆ ಹಾಗೂ ಸಂಜೆ 5ರಿಂದ 7  ಗಂಟೆವರೆಗೆ ಎಲ್ಲಾ ಪಾರ್ಕ್‌ಗಳು ಸಾರ್ವಜನಿಕರಿಗೆ ಮುಕ್ತವಾಗಿವೆ.

ಸಿರಗುಪ್ಪದಲ್ಲಿ ತಂದೆ ಸಾವು; ಬಸ್‌ಗಾಗಿ ಮೆಜೆಸ್ಟಿಕ್‌ನಲ್ಲಿ ಮಗಳ ಕಣ್ಣೀರು..!

ಲಾಲ್‌ಬಾಗ್‌ನಲ್ಲಿ ವಾಕಿಂಗ್ ಮಾಡಲು ಬರುವ ಜನರ ಕುರಿತಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಕುರಿತಾದ ಒಂದು ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ. 

Video Top Stories