ಇಂದಿನಿಂದ ಬೆಂಗಳೂರು ಏರ್‌ಪೋರ್ಟ್‌ಗೆ ರೈಲು ಸೇವೆ, ಇಲ್ಲಿದೆ ವೇಳಾಪಟ್ಟಿ..!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಲ್‌)ಕ್ಕೆ ತೆರಳುವ ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ನೈಋುತ್ಯ ರೈಲ್ವೆಯು ನಗರದಿಂದ-ಕೆಐಎಲ್‌ ಹಾಲ್ಟ್‌ ರೈಲು ನಿಲ್ದಾಣದ ನಡುವೆ ಡೆಮು ರೈಲು ಸೇವೆಗೆ ಇಂದು ಚಾಲನೆ ಸಿಕ್ಕಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 04): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಲ್‌)ಕ್ಕೆ ತೆರಳುವ ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ನೈಋುತ್ಯ ರೈಲ್ವೆಯು ನಗರದಿಂದ-ಕೆಐಎಲ್‌ ಹಾಲ್ಟ್‌ ರೈಲು ನಿಲ್ದಾಣದ ನಡುವೆ ಡೆಮು ರೈಲು ಸೇವೆಗೆ ಇಂದು ಚಾಲನೆ ಸಿಕ್ಕಿದೆ. 

ಭಿನ್ನಮತ, ಅಪಸ್ವರಗಳಿಗೆ ಬ್ರೇಕ್! ಇಂದಿನಿಂದ ಶುರು ಬಿಎಸ್‌ವೈ ಮಾಸ್ಟರ್‌ ಸ್ಟ್ರೋಕ್

ಸದರಿ ಮಾರ್ಗದಲ್ಲಿ ಮೂರು ಜೊತೆ ಡೆಮು ರೈಲುಗಳು ವಾರದ ಭಾನುವಾರ ಹೊರತುಪಡಿಸಿ ಉಳಿದ ಆರು ದಿನ ಸಂಚರಿಸಲಿವೆ. ಅಂತೆಯೆ ಸದರಿ ಮಾರ್ಗದಲ್ಲಿ ಸಂಚರಿಸುವ ಬೆಂಗಳೂರು- ಬಂಗಾರಪೇಟೆ ಮತ್ತು ಬಂಗಾರಪೇಟೆ- ಬೆಂಗಳೂರು ಡೆಮು ರೈಲುಗಳು ಈ ಹಾಲ್ಟ್‌ ರೈಲು ನಿಲ್ದಾಣದಲ್ಲಿ ನಿಂತು ಹೊರಡಲಿವೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಇಂದಿನಿಂದ ಕೆಇಎಲ್‌ಗೆ ರೈಲು ಸೇವೆ, 10 ರೂ. ನಲ್ಲಿ ಏರ್‌ಪೋರ್ಟ್‌ಗೆ ಹೋಗ್ಬಹುದು!

Related Video