ಬೆಂಗಳೂರಿಗರೇ ಎಚ್ಚರ..ಎಚ್ಚರ... ಯುವಕರಲ್ಲೂ ಹೆಚ್ಚಾಗ್ತಿದೆ ಕೋವಿಡ್ ಅಟ್ಯಾಕ್..!

ಬೆಂಗಳೂರಿಗರೇ ಎಚ್ಚರ...ಎಚ್ಚರ..! ಕೊರೊನಾ ಮಿತಿ ಮೀರಿ ಹರಡುತ್ತಿದೆ. ಈಗ ಸಾವನ್ನಪ್ಪಿರುವವರಲ್ಲಿ ವೃದ್ಧರೇ ಹೆಚ್ಚಾಗಿದ್ದರು. ಹಾಗಾಗಿ ಕೋವಿಡ್ ವೃದ್ಧರಿಗೆ ಬಹುಬೇಗ ಅಟ್ಯಾಕ್ ಆಗುತ್ತೆ ಅಂತ ಹೇಳಲಾಗುತ್ತಿತ್ತು. ಆದರೆ ಇದು ಬರೀ ವೃದ್ಧರಿಗೆ ಮಾತ್ರವಲ್ಲ, ಯುವಕರಿಗೂ ಅಟ್ಯಾಕ್ ಆಗುತ್ತಿದೆ. 7179 ಸೋಂಕಿತರಲ್ಲಿ 5889  ಮಂದಿ ಯುವಕರು ಸೋಂಕಿತರಿದ್ದಾರೆ. 20 - 29 ವಯಸ್ಸಿನ 1542 ಮಂದಿ ಸೋಂಕಿತರಿದ್ದಾರೆ. 30 -39 ವಯಸ್ಸಿನ 1683 ಮಂದಿ ಸೋಂಕಿತರಿದ್ದಾರೆ. ನಿಜಕ್ಕೂ ಇದು ದಿಗಿಲು ಹುಟ್ಟಿಸುತ್ತಿದೆ. ಖಂಡಿತವಾಗಿಯೂ ಎಚ್ಚರಿಕೆ ವಹಿಸುವ ಅಗತ್ಯ ಇದೆ. ಸೋಂಕಿತರ ಗ್ರಾಫ್ ಹೀಗಿದೆ ನೋಡಿ..!

Share this Video
  • FB
  • Linkdin
  • Whatsapp

ಬೆಂಗಳೂರು (ಜು. 04): ಸಿಲಿಕಾನ್ ಸಿಟಿ ಜನರೇ ಎಚ್ಚರ...ಎಚ್ಚರ..! ಕೊರೊನಾ ಮಿತಿ ಮೀರಿ ಹರಡುತ್ತಿದೆ. ಈಗ ಸಾವನ್ನಪ್ಪಿರುವವರಲ್ಲಿ ವೃದ್ಧರೇ ಹೆಚ್ಚಾಗಿದ್ದರು. ಹಾಗಾಗಿ ಕೋವಿಡ್ ವೃದ್ಧರಿಗೆ ಬಹುಬೇಗ ಅಟ್ಯಾಕ್ ಆಗುತ್ತೆ ಅಂತ ಹೇಳಲಾಗುತ್ತಿತ್ತು. ಆದರೆ ಇದು ಬರೀ ವೃದ್ಧರಿಗೆ ಮಾತ್ರವಲ್ಲ, ಯುವಕರಿಗೂ ಅಟ್ಯಾಕ್ ಆಗುತ್ತಿದೆ. 7179 ಸೋಂಕಿತರಲ್ಲಿ 5889 ಮಂದಿ ಯುವಕರು ಸೋಂಕಿತರಿದ್ದಾರೆ. 20 - 29 ವಯಸ್ಸಿನ 1542 ಮಂದಿ ಸೋಂಕಿತರಿದ್ದಾರೆ. 30 -39 ವಯಸ್ಸಿನ 1683 ಮಂದಿ ಸೋಂಕಿತರಿದ್ದಾರೆ. ನಿಜಕ್ಕೂ ಇದು ದಿಗಿಲು ಹುಟ್ಟಿಸುತ್ತಿದೆ. ಖಂಡಿತವಾಗಿಯೂ ಎಚ್ಚರಿಕೆ ವಹಿಸುವ ಅಗತ್ಯ ಇದೆ. ಸೋಂಕಿತರ ಗ್ರಾಫ್ ಹೀಗಿದೆ ನೋಡಿ..!

ಕೊರೋನಾಗೆ ಹೆದರಿ ವ್ಯಕ್ತಿ ನೇಣಿಗೆ ಶರಣು

Related Video