Asianet Suvarna News Asianet Suvarna News

CAA ಹೋರಾಟ: ಕಾಂಗ್ರೆಸ್‌ ಮುಖಂಡನಿಗೆ ಇಲ್ಲ ಮಣೆ, ಮುಜುಗರದಿಂದ ವಾಪಸು ಮನೆ!

  • ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ NRC  ವಿರುದ್ಧ ಬೃಹತ್ ಪ್ರತಿಭಟನೆ
  • ಕಾಂಗ್ರೆಸ್ ನಾಯಕನಿಗೆ ನಿರ್ಬಂಧ ಹಾಕಿದ ಆಯೋಜಕರು
  • ಮುಜುಗರದಿಂದ ವಾಪಾಸಾದ ಕಾಂಗ್ರೆಸ್ ಶಾಸಕ 
First Published Dec 23, 2019, 7:43 PM IST | Last Updated Dec 23, 2019, 7:43 PM IST

ಬೆಂಗಳೂರು (ಡಿ.23): ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ NRC ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.  ಸಭೆಗೆ ಬಂದ ಮುಸ್ಲಿಮ್ ಸಮುದಾಯದ ಕಾಂಗ್ರೆಸ್‌ ನಾಯಕನಿಗೆ ಆಯೋಜಕರು ವೇದಿಕೆ ಬರದಂತೆ ತಡೆದಿರುವ ಘಟನೆ ನಡೆಯಿತು.

ಇದನ್ನೂ ನೋಡಿ | ಎಲ್ಲಿದೆ ಬಂಧನ ಶಿಬಿರ?: ದೆಹಲಿಯಲ್ಲಿ ಪ್ರಧಾನಿ ಸಮರ!...

ಇದು ರಾಜಕೀಯೇತರ ಸಭೆ, ರಾಜಕೀಯ ಭಾಷಣಗಳು ಬೇಡ ಎಂದು ಆಯೋಜಕರು ಆ ಪ್ರಭಾವಿ ಶಾಸಕನಿಗೆ ಹೇಳಿದ್ದರೆನ್ನಲಾಗಿದ್ದು, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಾಸಾದರು.

 

Video Top Stories