Bengaluru: ಸಿಎಂ ಮನೆಯಂಗಳದಲ್ಲೇ ಪೊಲೀಸರಿಂದ ಗಾಂಜಾ ದಂಧೆ, ಇಬ್ಬರು ಅರೆಸ್ಟ್

ರಾಜ್ಯದಲ್ಲಿ ಗಾಂಜಾ (Ganja) ಸಾಗಾಟ ದಂಧೆಗೆ ಪೊಲೀಸರೇ ಕಿಂಗ್ ಪಿನ್, ಅನುಮಾನ ಬರದಿರಲಿ ಎಂದು ಸಿಎಂ ಮನೆ ಅಂಗಳದಲ್ಲೇ ಡೀಲ್ ನಡೆಸುತ್ತಿದ್ದರು. ಇಂತದ್ದೊಂದು ಆಘಾತಕಾರಿ ವಿಚಾರ ಹೊರ ಬಿದ್ದಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 18): ರಾಜ್ಯದಲ್ಲಿ ಗಾಂಜಾ (Ganja) ಸಾಗಾಟ ದಂಧೆಗೆ ಪೊಲೀಸರೇ ಕಿಂಗ್ ಪಿನ್, ಅನುಮಾನ ಬರದಿರಲಿ ಎಂದು ಸಿಎಂ ಮನೆ ಅಂಗಳದಲ್ಲೇ ಡೀಲ್ ನಡೆಸುತ್ತಿದ್ದರು. ಇಂತದ್ದೊಂದು ಆಘಾತಕಾರಿ ವಿಚಾರ ಹೊರ ಬಿದ್ದಿದೆ. 

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡ ಶಿವಕುಮಾರ್, ಹಾಗೂ ಸಂತೋಷ್ ಎಂಬುವವರು ದಂಧೆಗಿಳಿದಿದ್ದಾರೆ. ಮೋಸ್ಟ್ ವಾಂಟೆಡ್ ಪೆಡ್ಲರ್ ಅಖಿಲ್ ರಾಜ್ ಹಾಗೂ ಅಮ್ಜದ್ ಖಾನ್ ಬಳಿ ಗಾಂಜಾ ಖರೀದಿಸುತ್ತಿದ್ದರು. ಗಾಂಜಾ ಪಡೆದು ಹಣ ಕೊಡದೇ ಆದ ಗಲಾಟೆಯಿಂದ ಈ ಸತ್ಯ ಹೊರ ಬಿದ್ದಿದೆ. ಇಬ್ಬರು ಕಾನ್ಸ್‌ಸ್ಟೇಬಲ್ ಹಾಗೂ ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಿ, ಕೇಸ್ ಹಾಕಲಾಗಿದೆ. 

Weekend Curfew:'ಮುಂದುವರೆದರೆ ಬಾರ್ & ವೈನ್ ಶಾಪ್ ಮಾಲೀಕರು ವೆಂಟಿಲೇಟರ್‌ಗೆ ಹೋಗ್ತಾರೆ'

Related Video