ಭೂಮಿ ವಿಚಾರಕ್ಕೆ ಸರ್ಕಾರ ವಿರುದ್ಧವೇ ಕಾನೂನು ಸಮರಕ್ಕೆ ಜಿಂದಾಲ್ ತಯಾರಿ

ಜಿಂದಾಲ್ ಗೆ ಸರ್ಕಾರಿ ‌ಭೂಮಿ ಪರಭಾರೆ  ವಿಚಾರ ರಾಜ್ಯ ಬಿಜೆಪಿಯಲ್ಲಿಯೇ ಬಿರುಗಾಳಿ ಎಬ್ಬಿಸಿದ್ದು, ಬಿಜೆಪಿ ಸರ್ಕಾರದಲ್ಲಿ ಬಿರುಕು ತಂದಿಟ್ಟಿತ್ತು. ಅಂತಿಮವಾಗಿ ಸರ್ಕಾರ ಭೂಮಿ ಸೇಲ್ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ. ಆದ್ರೆ, ಇದೀಗ ಜಿಂದಾಲ್‌ ಕಂಪನಿ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದೆ.

Share this Video
  • FB
  • Linkdin
  • Whatsapp

 ಬಳ್ಳಾರಿ/ಬೆಂಗಳೂರು, (ಜೂನ್.04) ಬಳ್ಳಾರಿಯ ಜಿಂದಾಲ್‌ಗೆ ಸರ್ಕಾರಿ ‌ಭೂಮಿ ನೀಡೋ ವಿಚಾರ ರಾಜ್ಯ ಸರ್ಕಾರದಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. ಕೆಲವರು ಭೂಮಿ ಸೇಲ್ ಮಾಡಲು ಒಪ್ಪಿದ್ರೆ, ಇನ್ನೂ ಕೆಲವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭೂಮಿ ಹಿಂಪಡೆದ ರಾಜ್ಯ ಸರ್ಕಾರ, ಕೇಂದ್ರಕ್ಕೆ ಧನ್ಯವಾದ ಹೇಳಿದ ಯತ್ನಾಳ್!

ಇನ್ನು ಈ ವಿಚಾರ ರಾಜ್ಯ ಬಿಜೆಪಿಯಲ್ಲಿಯೇ ಬಿರುಗಾಳಿ ಎಬ್ಬಿಸಿದ್ದು, ಬಿಜೆಪಿ ಸರ್ಕಾರದಲ್ಲಿ ಬಿರುಕು ತಂದಿಟ್ಟಿತ್ತು. ಅಂತಿಮವಾಗಿ ಸರ್ಕಾರ ಭೂಮಿ ಸೇಲ್ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ. ಆದ್ರೆ, ಇದೀಗ ಜಿಂದಾಲ್‌ ಕಂಪನಿ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದೆ.

Related Video