Belagavi Session: ಬೆಳಗಾವಿ ಅಧಿವೇಶನ ಮುಕ್ತಾಯ, ಸಿದ್ದರಾಮಯ್ಯ ಆಕ್ರೋಶ

 ಇದೇ ಡಿಸೆಂಬರ್ 13ರಿಂದ ಆರಂಭವಾಗಿದ್ದ ಚಳಿಗಾಲದ ಅಧವೇಶನ ಅಂತ್ಯವಾಗಿದೆ.ಇದರಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಡಿಸೆಂಬರ್ 23): ಇದೇ ಡಿಸೆಂಬರ್ 13ರಿಂದ ಆರಂಭವಾಗಿದ್ದ ಚಳಿಗಾಲದ ಅಧವೇಶನ ಅಂತ್ಯವಾಗಿದೆ.

Asianet Suvarna Special: ಮತಾಂತರ ನಿಷೇಧ ಕಾಯ್ದೆ ನಿಜವಾದ ಸೃಷ್ಟಿಕರ್ತ ಯಾರು..?

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ 10ದಿನಗಳ ಅಧಿವೇಶ ನಡೆದಿದ್ದು, ಇನ್ನೂ ಹೆಚ್ಚು ದಿನಗಳ ಕಾಲ ನಡೆಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದರು.ಆದ್ರೆ, ಇಂದಿಗೆ (ಡಿ.24) ಅಂತ್ಯ ಮಾಡಲಾಗಿದೆ. ಇದ್ರಿಂದ ಸಿದ್ದು ಆಕ್ರೋಶಗೊಂಡಿದ್ದಾರೆ.

Related Video