ಬೆಳಗಾವಿ: ಮಿದುಳು ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದಾನೆ ಶೈಲೇಶ್

ಮಿದುಳು ಜ್ವರದಿಂದ ಬಳಲುತ್ತಿದ್ದ ಶೈಲೇಶ್, ಯಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಡಾ. ಸಂಜೀವ್ ಪಾಟೀಲ್ ಚಿಕಿತ್ಸೆ ನೀಡುತ್ತಿದ್ಧಾರೆ. 'ಮಗು ಪ್ರಾಣಾಪಾಯದಿಂದ ಪಾರಾಗಿದೆ. ೨ ತಿಂಗಳಲ್ಲ ಗುಣಮುಖರಾಗುವ ಭರವಸೆ ನೀಡಿದ್ದಾರೆ. 

First Published Jul 2, 2022, 11:14 AM IST | Last Updated Jul 2, 2022, 11:14 AM IST

ಉತ್ತರ ಕನ್ನಡ (ಜು. ೦೨): ಮಿದುಳು ಜ್ವರದಿಂದ ಬಳಲುತ್ತಿದ್ದ ಮಗು ಶೈಲೇಶ್‌ಗೆ ಜಿಲ್ಲಾಡಳಿತ ನೆರವು ನೀಡಿದೆ. ಸದ್ಯ ಬೆಳಗಾವಿಯ ಯಶ್ ಆಸ್ಪತ್ರೆಯಲ್ಲಿ ಶೈಲೇಶ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಕೆಲವು ದಿನಗಳಿಂದ ಶೈಲೇಶ್ ಮಿದುಳು ಜ್ವರದಿಂದ ಬಳಲುತ್ತಿದ್ದ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಸ್ತೃತ ಬರದಿ ಮಾಡಿತ್ತು. ನಮ್ಮ ವರದಿಗೆ ಜಿಲ್ಲಾಧಿಕಾರಿ ಸ್ಪಂದಿಸಿದ್ದರು. ಯಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಡಾ. ಸಂಜೀವ್ ಪಾಟೀಲ್ ಚಿಕಿತ್ಸೆ ನೀಡುತ್ತಿದ್ಧಾರೆ. 'ಮಗು ಪ್ರಾಣಾಪಾಯದಿಂದ ಪಾರಾಗಿದೆ. 2 ತಿಂಗಳಲ್ಲಿ ಗುಣಮುಖರಾಗುವ ಭರವಸೆ ನೀಡಿದ್ದಾರೆ. 

ಮಿದುಳು ಜ್ವರದಿಂದ ನರಳುತ್ತಿರುವ ಮಗನಿಗಾಗಿ ತಾಯಿಯ ಪರದಾಟ, ನೆರವಿನ ಹಸ್ತ ಚಾಚಿದ ಬೆಳಗಾವಿ ಡೀಸಿ