ಮಾಸ್ಕ್ ನಿಯಮಕ್ಕೆ ಲಾಜಿಕ್ಕೇ ಇಲ್ಲ; ಕೊರೊನಾ ಹೆಸರಲ್ಲಿ ಬಿಬಿಎಂಪಿ ತುಘಲಕ್ ದರ್ಬಾರ್..!
‘ಕಾರಿನಲ್ಲಿ ಒಬ್ಬರೇ ಇದ್ದರೂ, ಕಿಟಕಿ ಗಾಜು ಮುಚ್ಚಿದ್ದರೂ ಮಾಸ್ಕ್ ಧರಿಸಬೇಕು’ ಎಂಬ ಬಿಬಿಎಂಪಿ ನೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಾಸ್ಕ್ ಕಡ್ಡಾಯ ವಿಚಾರದಲ್ಲಿ ಹೊಸ ಹೊಸ ಕಾನೂನುಗಳನ್ನು ತರಲು ಹೋಗಿ ಬಿಬಿಎಂಪಿ ಯಡವಟ್ಟು ಮಾಡುತ್ತಿದೆ.
ಬೆಂಗಳೂರು (ಅ. 29): ‘ಕಾರಿನಲ್ಲಿ ಒಬ್ಬರೇ ಇದ್ದರೂ, ಕಿಟಕಿ ಗಾಜು ಮುಚ್ಚಿದ್ದರೂ ಮಾಸ್ಕ್ ಧರಿಸಬೇಕು’ ಎಂಬ ಬಿಬಿಎಂಪಿ ನೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಾಸ್ಕ್ ಕಡ್ಡಾಯ ವಿಚಾರದಲ್ಲಿ ಹೊಸ ಹೊಸ ಕಾನೂನುಗಳನ್ನು ತರಲು ಹೋಗಿ ಬಿಬಿಎಂಪಿ ಯಡವಟ್ಟು ಮಾಡುತ್ತಿದೆ. ಹೆಚ್ಚಿನ ನಿಯಮಗಳಿಗೆ ಲಾಜಿಕ್ ಇರುವುದಿಲ್ಲ. ದುಡ್ಡು ಮಾಡಲು ಒಂದು ದಾರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗಣ್ಯರ ಜೊತೆ ಚರ್ಚೆ ಮಾಡಿದಾಗ ಬಂದ ವಿಚಾರಗಳಿವು..!