ಯುಪಿ ಮೂಲದ ಟೆಕ್ಕಿ ಅತುಲ್ ಕೇಸ್‌ಗೆ ಟ್ವಿಸ್ಟ್; ತನಗೆ ಸಿಗಬೇಕಾದ ನ್ಯಾಯ ಬಾಕಿ ಇದೆ ಎಂದಿದ್ದೇಕೆ ಅತುಲ್?

ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ದುರಂತ ಅಂತ್ಯದ ಕಥೆ ದಿನಕಳೆದಂತೆ ಒಂದೊಂದು ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದೆ. ತನಗೆ ಸಿಗಬೇಕಾದ ನ್ಯಾಯ ಬಾಕಿ ಇದೆ ಎಂದಿದ್ದೇಕೆ ಅತುಲ್ ನೋಡೋಣ ಬನ್ನಿ

First Published Dec 13, 2024, 6:31 PM IST | Last Updated Dec 13, 2024, 6:31 PM IST

ಬೆಂಗಳೂರು: ಕಳೆದ ಸೋಮವಾರ ಬೆಂಗಳೂರಿನಲ್ಲಿ ಅತುಲ್ ಸುಭಾಷ್ ಎಂಬ ಯುಪಿ ಮೂಲದ ಟೆಕ್ಕಿ ಸೂಸೈಡ್ ಮಾಡಿಕೊಳ್ತಾರೆ. ಅವರು ಸೂಸೈಡ್‌ಗೂ ಮುನ್ನ 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ ಮತ್ತು 90 ನಿಮಿಷದ ವಿಡಿಯೋವನ್ನು ಮಾಡಿದ್ದಾರೆ. ಈ ಡೆಟ್ ನೋಟ್ನಲ್ಲಿರುವ ಸೂಸೈಡ್ ಕಾರಣಗಳು ಮತ್ತು ವಿಡಿಯೋದಲ್ಲಿನ ಅವರ ಮಾತುಗಳು ಈಗ ಎಲ್ಲ ಕಡೆ ಚರ್ಚೆಯಾಗುತ್ತಿವೆ.

ಕಾನೂನು ವ್ಯವಸ್ಥೆ ಮೇಲೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಅತುಲ್ ಸೂಸೈಡ್ ಕೇಸ್ ದೇಶಾದ್ಯಂತ ಚರ್ಚೆಯಾಗುತ್ತಿರೋದೇಕೆ ಅನ್ನೋದರ ಕುರಿತು ನಿಮಗಿಲ್ಲಿ ತೋರಸ್ತೇವೆ ನೋಡಿ. ಅನ್ಯಾಯದ ಆತ್ಮಹತ್ಯೆ