Anti Conversion Bill: ಪ್ರತ್ಯೇಕ ಕಾಯ್ದೆ ಯಾಕ್ರಿ ಬೇಕು.? ಕಾಂಗ್ರೆಸ್ ವಿರೋಧ
ಮತಾಂತರ ನಿಷೇಧ ಕಾಯ್ದೆಗೆ (Anti Conversion Bill) ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಬಲವಂತದ ಮತಾಂತರ ತಡೆಗೆ ಈಗಾಗಲೇ ಕಾಯ್ದೆಯಿದೆ. ಪ್ರತ್ಯೇಕ ಮತಾಂತರ ನಿಷೇಧ ವಿಧೇಯಕ ಯಾಕೆ..? ಕ್ರಿಶ್ಚಿಯನ್ ಸಮುದಾಯದಲ್ಲಿ ಆತಂಕ ಮೂಡಿಸುವ ಹುನ್ನಾರ ಇದು ಎಂದು ಡಿಕೆ ಶಿವಕುಮಾರ್ ಹೇಳಿದ್ಧಾರೆ.
ಬೆಂಗಳೂರು (ಡಿ. 21): ರಾಜ್ಯದಲ್ಲಿ ಒತ್ತಾಯ ಅಥವಾ ಆಮಿಷವೊಡ್ಡಿ ಮತಾಂತರ ಮಾಡುವುದನ್ನು ನಿಷೇಧಿಸಲು, ಮತಾಂತರ ಆರೋಪ ಸಾಬೀತಾದರೆ ಕನಿಷ್ಠ 3ರಿಂದ 10 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ಕಲ್ಪಿಸುವ ‘ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಮಸೂದೆ - 2021’ಕ್ಕೆ ಸೋಮವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಇಂದು/ ನಾಳೆ ಸದನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.
CM Bommai's Emotional Speech: ಗುಜರಾತ್ ರೀತಿಯಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ಗುಸುಗುಸು
ಮತಾಂತರ ನಿಷೇಧ ಕಾಯ್ದೆಗೆ (Anti conversion Bill) ಕಾಂಗ್ರೆಸ್ (Congress) ವಿರೋಧ ವ್ಯಕ್ತಪಡಿಸಿದೆ. ಬಲವಂತದ ಮತಾಂತರ ತಡೆಗೆ ಈಗಾಗಲೇ ಕಾಯ್ದೆಯಿದೆ. ಪ್ರತ್ಯೇಕ ಮತಾಂತರ ನಿಷೇಧ ವಿಧೇಯಕ ಯಾಕೆ..? ಕ್ರಿಶ್ಚಿಯನ್ ಸಮುದಾಯದಲ್ಲಿ ಆತಂಕ ಮೂಡಿಸುವ ಹುನ್ನಾರ ಇದು ಎಂದು ಡಿಕೆ ಶಿವಕುಮಾರ್ (DK Shivakumar) ಹೇಳಿದ್ಧಾರೆ.