Belagavi Session: ಮಾಧ್ಯಮಗಳನ್ನು ನಿರ್ಬಂಧಿಸುವಂತೆ ಸ್ಪೀಕರ್ ಆದೇಶ, ಇದೆಂಥಾ ರೂಲ್ಸ್ ಸ್ವಾಮಿ.?

ಬೆಳಗಾವಿಯಲ್ಲಿ (Belagavi Session) ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಬಹುಚರ್ಚಿತ ಮತಾಂತರ ನಿಷೇಧ ಕಾಯ್ದೆ (Anti Conversion Bill) ಮಂಡನೆಯಾಗಿದೆ. ಇದು ಇಂದು ಚರ್ಚೆಗೆ ಬರಲಿದೆ. ಹೀಗಾಗಿ ಲಾಂಜ್, ವಿಪಕ್ಷ ಕೊಠಡಿಗಳ ಬಳಿ ಕ್ಯಾಮರಾಗೆ ನಿರ್ಬಂಧ ವಿಧಿಸಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 22): ಬೆಳಗಾವಿಯಲ್ಲಿ (Belagavi Session) ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಬಹುಚರ್ಚಿತ ಮತಾಂತರ ನಿಷೇಧ ಕಾಯ್ದೆ (Anti Conversion Bill) ಮಂಡನೆಯಾಗಿದೆ. ಇದು ಇಂದು ಚರ್ಚೆಗೆ ಬರಲಿದೆ. ಹೀಗಾಗಿ ಲಾಂಜ್, ವಿಪಕ್ಷ ಕೊಠಡಿಗಳ ಬಳಿ ಕ್ಯಾಮರಾಗೆ ನಿರ್ಬಂಧ ವಿಧಿಸಲಾಗಿದೆ. 

ಮಾಧ್ಯಮದವರನ್ನು ಒಳ ಬಿಡದಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಬೆಳಗಾವಿ ವಿಧಾನ ಸೌಧದ ಹೊರ ಭಾಗದಲ್ಲಿ ಮಾಧ್ಯಮ ಸಿಬ್ಬಂದಿಗಳು ಕಾಯುತ್ತಿದ್ದಾರೆ. ಸ್ಪೀಕರ್ ಆದೇಶದ ವಿರುದ್ಧ ಮಾಧ್ಯಮಗಳು ಪ್ರತಿಭಟನೆ ನಡೆಸಿವೆ. 

Related Video