ಭೀತಿಯ ನಡುವೆಯೂ ಸಮಾಧಾನ; ಇಬ್ಬರು ಸೋಂಕಿತರು ಗುಣಮುಖ

ಕೊರೋನಾ ಭೀತಿಯ ನಡುವೆಯೂ ಸಮಾಧಾನದ ಸುದ್ದಿ ಇದು. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಗುಣಮುಖರಾಗಿದ್ದಾರೆ. ಮಾರ್ಚ್ 01 ರಂದು ಅಮೆರಿಕಾದಿಂದ ಭಾರತಕ್ಕೆ ಬಂದಿದ್ದ ಟೆಕ್ಕಿ ದಂಪತಿ ಗುಣಮುಖರಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 
 

First Published Mar 20, 2020, 2:15 PM IST | Last Updated Mar 20, 2020, 2:15 PM IST

ಬೆಂಗಳೂರು (ಮಾ. 20): ಕೊರೋನಾ ಭೀತಿಯ ನಡುವೆಯೂ ಸಮಾಧಾನದ ಸುದ್ದಿ ಇದು. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಗುಣಮುಖರಾಗಿದ್ದಾರೆ. ಮಾರ್ಚ್ 01 ರಂದು ಅಮೆರಿಕಾದಿಂದ ಭಾರತಕ್ಕೆ ಬಂದಿದ್ದ ಟೆಕ್ಕಿ ದಂಪತಿ ಗುಣಮುಖರಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 
 

ಭಾನುವಾರ ಜನತಾ ಕರ್ಫ್ಯೂ : ಎಲ್ಲಾ ಹೋಟೆಲ್ ಬಂದ್, ಚಿನ್ನದಂಗಡಿಗಳ ಸಪೋರ್ಟ್