Asianet Suvarna News Asianet Suvarna News

ಅಮೂಲ್ಯ ಪಾಕ್ ಪರ ಘೋಷಣೆ; ಸಂಕಷ್ಟದಲ್ಲಿ ಆಯೋಜಕರು

ಅಮೂಲ್ಯ ಲಿಯೋನಾ ಪಾಕ್ ಪರ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಜಕರಾದ ಇಮ್ರಾನ್‌ ಪಾಷಾ ಹಾಗೂ MIM ಪಕ್ಷದ ಸ್ಥಳೀಯ ಮುಖಂಡ ಇಬ್ರಾಹಿಂಗೆ ಸಂಕಷ್ಟ ಎದುರಾಗಿದೆ. ಇಬ್ಬರಿಗೂ ಉಪ್ಪಾರಪೇಟೆ ಪೊಲೀಸರು ನೊಟೀಸ್ ಕಳುಹಿಸಿದ್ದಾರೆ.  

ಬೆಂಗಳೂರು (ಫೆ. 22): ಅಮೂಲ್ಯ ಲಿಯೋನಾ ಪಾಕ್ ಪರ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಜಕರಾದ ಇಮ್ರಾನ್‌ ಪಾಷಾ ಹಾಗೂ MIM ಪಕ್ಷದ ಸ್ಥಳೀಯ ಮುಖಂಡ ಇಬ್ರಾಹಿಂಗೆ ಸಂಕಷ್ಟ ಎದುರಾಗಿದೆ. ಇಬ್ಬರಿಗೂ ಉಪ್ಪಾರಪೇಟೆ ಪೊಲೀಸರು ನೊಟೀಸ್ ಕಳುಹಿಸಿದ್ದಾರೆ.  

'ಮಗಳಿಗೆ ಮಾತ್ರೆ ಕೊಡಬೇಕು, ನಮ್ಮನ್ನು ಬಿಟ್ಬಿಡಿ': ಆರ್ದ್ರಾ ಪೋಷಕರ ಕಣ್ಣೀರು

ಫೆಬ್ರವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ