ಖಾತಾ ಬದಲಾವಣೆಗೆ ಲಕ್ಷ ಲಕ್ಷ ಕೇಳ್ತಾರೆ: ಬಿಬಿಎಂಪಿ ಭ್ರಷ್ಟ ಅಧಿಕಾರಿಗಳು ಅಮಾನತು ‌

ಸುವರ್ಣ ನ್ಯೂಸ್ ಬಿಗ್ 3 ಯಲ್ಲಿ ಜನರ ಸಮಸ್ಯೆಗಳು, ಅವರ ತೊಂದರೆ ತಾಪತ್ರಯಗಳನ್ನು ಜನಪ್ರತಿನಿಧಿಗಳ ಮುಂದಿಟ್ಟು, ಅವರಿಂದ ಪರಿಹಾರ ಕೊಡಿಸುವ ಕೆಲಸ ಮಾಡುತ್ತಿದೆ.  ಕೆಲಸ ಮಾಡದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 18): ಸುವರ್ಣ ನ್ಯೂಸ್ ಬಿಗ್ 3 ಯಲ್ಲಿ ಜನರ ಸಮಸ್ಯೆಗಳು, ಅವರ ತೊಂದರೆ ತಾಪತ್ರಯಗಳನ್ನು ಜನಪ್ರತಿನಿಧಿಗಳ ಮುಂದಿಟ್ಟು, ಅವರಿಂದ ಪರಿಹಾರ ಕೊಡಿಸುವ ಕೆಲಸ ಮಾಡುತ್ತಿದೆ. ಕೆಲಸ ಮಾಡದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದೆ. ಭ್ರಷ್ಟಾಚಾರದ ಕೂಪವಾಗಿರುವ ಬಿಬಿಎಂಪಿಯಲ್ಲಿ ಹೇಗೆಲ್ಲಾ ಲಂಚಾವತಾರ ತಾಂಡವವಾಡುತ್ತಿದೆ ಎಂದು ಕವರ್ ಸ್ಟೋರಿ ಬಯಲಿಗೆಳೆದಿತ್ತು. ಕವರ್ ಸ್ಟೋರಿ ವರದಿ ಬೆನ್ನಲ್ಲೇ ಭ್ರಷ್ಟ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. 

Cover Story: ಬಿಬಿಎಂಪಿಯಲ್ಲಿ ಖಾತಾ ಮಾಡಿಸಲು ಕೊಡ್ಬೇಕು ಲಕ್ಷ ಲಕ್ಷ ಲಂಚ, ಇದು ಕಡ್ಡಾಯ!

Related Video