ಕೇವಲ 5 ದಿನದಲ್ಲಿ ಬೆಂಗಳೂರಿನ ಚಿತ್ರಣವನ್ನೇ ಚೇಂಜ್‌ ಮಾಡಿದ ಡೆಡ್ಲಿ ಕೊರೋನಾ..!

ಆರೋಗ್ಯ ಇಲಾಖೆಯಿಂದ ಅತಂಕಕಾರಿ ಸುದ್ದಿ|ನಗರದಲ್ಲಿ ಕೇವಲ ಐದೇ ದಿನದಲ್ಲಿ 155 ಕೇಸ್‌ಗಳುನ ಹಾಗೂ 52 ಹೊಸ ಕಂಟೈನ್‌ಮೆಂಟ್‌ ಝೋನ್‌ಗಳು ಸೃಷ್ಟಿ| ಬೆಂಗಳೂರಿನ ಗಲ್ಲಿ ಗಲ್ಲಿಗೂ ಕೊರೋನಾ ವೈರಸ್‌ ಕಾಟ|

Share this Video
  • FB
  • Linkdin
  • Whatsapp

ಬೆಂಗಳೂರು(ಜೂ.14): ಮಾಹಾಮಾರಿ ಕೊರೋನಾದಿಂದ ಕೇವಲ ಐದೇ ದಿನದಲ್ಲಿ ಬೆಂಗಳೂರಿನ ಚಿತ್ರಣವೇ ಬದಲಾಗಿದೆ. ಆರೋಗ್ಯ ಇಲಾಖೆಯಿಂದ ಅತಂಕಕಾರಿಯಾದ ಸುದ್ದಿಯೊಂದು ಬಂದಿದೆ. ಇದರಿಂದ ನಗರದ ಜನ ಭಯದಲ್ಲೇ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಕೇವಲ ಐದೇ ದಿನದಲ್ಲಿ 155 ಕೇಸ್‌ಗಳುನ ಹಾಗೂ 52 ಹೊಸ ಕಂಟೈನ್‌ಮೆಂಟ್‌ ಝೋನ್‌ಗಳು ಸೃಷ್ಟಿಯಾಗಿವೆ. 

ಮತ್ತೆ ಲಾಕ್‌ಡೌನ್‌ ಮಾಡಲು ಪ್ರಧಾನಿ ಮೋದಿ ಚಿಂತಿಸಿದ್ದಾರಾ?

ಈ ಮೂಲಕ ಬೆಂಗಳೂರಿನ ಗಲ್ಲಿ ಗಲ್ಲಿಗೂ ಕೊರೋನಾ ವೈರಸ್‌ ವಕ್ಕರಿಸುತ್ತಿದೆ. ನಗರದಲ್ಲಿ ಸ್ಥಳೀಯವಾಗಿ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಐದು ದಿನದಲ್ಲಿ ಹೆಮ್ಮಾರಿ ಕೊರೋನಾಗೆ ಐವರು ಬಲಿಯಾಗಿದ್ದಾರೆ. 

Related Video