ಆಗಸ್ಟ್‌ನಲ್ಲೇ ಬರಲಿದೆ 3 ನೇ ಅಲೆ, 2 ನೇ ಅಲೆಯ 1.7 ಪಟ್ಟು ಹೆಚ್ಚು ಕೇಸ್

- ಆಗಸ್ಟ್‌ನಲ್ಲಿ 3 ನೇ ಅಲೆ, ಸೆಪ್ಟೆಂಬರ್‌ನಲ್ಲಿ ತುತ್ತತುದಿಗೆ- 2 ನೇ ಅಲೆಯ 1.7 ಪಟ್ಟು ಹೆಚ್ಚು ಕೇಸ್ 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 06): ಇನ್ನೇನು ಕೋವಿಡ್ 2 ನೇ ಅಲೆ ಮುಗಿಯಿತು ಎಂದು ಬಹುತೇಕ ರಾಜ್ಯಗಳಲ್ಲಿ ಅನ್‌ಲಾಕ್ ಘೋಷಣೆಯಾದ ಬೆನ್ನಲ್ಲೇ, ಮುಂದಿನ ತಿಂಗಳು 3 ನೇ ಅಲೆ ಕಾಣಿಸಬಹುದು ಎಂದು ವರದಿಯೊಂದು ಎಚ್ಚರಿಸಿದೆ. ಸೆಪ್ಟೆಂಬರ್‌ನಲ್ಲಿ ಗರಿಷ್ಠ ಮಟ್ಟ ತಲುಪಬಹುದು ಎನ್ನಲಾಗಿದೆ.

ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್, ಸ್ಯಾನಿಟೈಸ್ ಬಳಸಿ, ಲಸಿಕೆಯನ್ನು ಪಡೆದರೆ 3 ನೇ ಅಲೆಯಿಂದ ದೂರವಿರಲು ಸಾಧ್ಯವಿದೆ. ನಿರ್ಲಕ್ಷ್ಯ ತೋರಿದರೆ ಅಪಾಯವನ್ನು ಆಹ್ವಾನಿಸಿದಂತೆಯೇ. 

Related Video