ರಾಜ್ಯದಲ್ಲಿ ಕೊರೋನಾ ಬಾಂಬ್‌ ಸ್ಫೋಟ: ಒಂದೇ ದಿನ 116 ಪಾಸಿಟಿವ್‌ ಕೇಸ್..!

ಇವತ್ತು ಒಂದೇ ದಿನ 116 ಪಾಸಿಟಿವ್‌ ಪ್ರಕರಣ| ಇಲ್ಲಿಯವರೆಗೆ ಕರ್ನಾಟಕ ಕಂಡ ಎರಡನೇ ಹೆಚ್ಚಿನ ಕೇಸ್‌ ದಾಖಲಾಗಿದ ದಿನ| ಬೆಚ್ಚಿ ಬಿದ್ದ ರಾಜ್ಯದ ಜನತೆ|

Share this Video
  • FB
  • Linkdin
  • Whatsapp

ಬೆಂಗಳೂರು(ಮೇ.21): ರಾಜ್ಯದಲ್ಲಿ ಇವತ್ತು ಒಂದೇ ದಿನ 116 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಇದು ಇಲ್ಲಿಯವರೆಗೆ ಕರ್ನಾಟಕ ಕಂಡ ಎರಡನೇ ಹೆಚ್ಚಿನ ಕೇಸ್‌ ದಾಖಲಾಗಿದ ದಿನವಾಗಿದೆ. ಇದು ಕೇವಲ ಮಧ್ಯಾಹ್ನದ ಹೆಲ್ತ್‌ ಬುಲಿಟಿನ್‌ ಆಗಿದೆ. 

ರಾಜ್ಯಕ್ಕೆ ಮೇ, ಜೂನ್ ಕೊರೋನಾ ಗಂಡಾಂತರ..!

ಇನ್ನೂ ಸಂಜೆ ಎಷ್ಟು ಪ್ರಕರಣಗಳು ಬರುತ್ತೋ ಗೊತ್ತಿಲ್ಲ. ಈ ಮೂಲಕ ಕೊರೋನಾ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ 1578 ಕ್ಕೇರಿಕೆಯಾಗಿದೆ. ಇದರಿಂದ ರಾಜ್ಯದ ಜನತೆ ಬೆಚ್ಚಿ ಬಿದ್ದಿದ್ದಾರೆ. 

Related Video