
ವಿಜಯ್ ಹಜಾರೆ ಟ್ರೋಫಿ: ರಾಹುಲ್ ಸತ್ವ ಪರೀಕ್ಷೆಗೆ ವೇದಿಕೆ ರೆಡಿ
ದೇಶಿ ಟೂರ್ನಿಯಾದ ವಿಜಯ್ ಹಜಾರೆ ಪಂದ್ಯಾವಳಿ ಸೆ.24ರಿಂದ ಆರಂಭವಾಗಲಿದೆ. ಕರ್ನಾಟಕ ತಂಡವು ಮನೀಶ್ ಪಾಂಡೆ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದ್ದು, ಕಳಪೆ ಪ್ರದರ್ಶನದಿಂದ ಟೆಸ್ಟ್ ತಂಡದಿಂದ ಕಿಕೌಟ್ ಆಗಿರುವ ರಾಹುಲ್ ಸತ್ವಪರೀಕ್ಷೆ ಆರಂಭವಾಗಿದೆ. ಟೀಂ ಇಂಡಿಯಾಗೆ ಕಮ್’ಬ್ಯಾಕ್ ಮಾಡಲು ರಾಹುಲ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚಲೇಬೇಕಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಸೆ.23]: ದೇಶಿ ಟೂರ್ನಿಯಾದ ವಿಜಯ್ ಹಜಾರೆ ಪಂದ್ಯಾವಳಿ ಸೆ.24ರಿಂದ ಆರಂಭವಾಗಲಿದೆ. ಕರ್ನಾಟಕ ತಂಡವು ಮನೀಶ್ ಪಾಂಡೆ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದ್ದು, ಕಳಪೆ ಪ್ರದರ್ಶನದಿಂದ ಟೆಸ್ಟ್ ತಂಡದಿಂದ ಕಿಕೌಟ್ ಆಗಿರುವ ರಾಹುಲ್ ಸತ್ವಪರೀಕ್ಷೆ ಆರಂಭವಾಗಿದೆ. ಟೀಂ ಇಂಡಿಯಾಗೆ ಕಮ್’ಬ್ಯಾಕ್ ಮಾಡಲು ರಾಹುಲ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚಲೇಬೇಕಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ