Asianet Suvarna News Asianet Suvarna News

ವಿಂಡೀಸ್ ಎದುರು ಅಬ್ಬರಿಸಿದ ಕೊಹ್ಲಿ; ನಿರ್ಮಾಣವಾದ್ವು ಅಪರೂಪದ ದಾಖಲೆ

Aug 16, 2019, 1:56 PM IST

ಟೀಂ ಇಂಡಿಯಾ ನಾಯಕ, ರನ್ ಮಶೀನ್ ಖ್ಯಾತಿಯ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಸರಣಿಯಲ್ಲಿ ಆಡಿದ 2 ಪಂದ್ಯಗಳಲ್ಲೂ 2 ಶತಕ ಸಿಡಿಸುವ ಮೂಲಕ ತಮ್ಮ ಶತಕಗಳ ನಾಗಾಲೋಟ ಮುಂದುವರೆಸಿದ್ದಾರೆ. ಅದರಲ್ಲೂ ಕೆರಿಬಿಯನ್ನರ ವಿರುದ್ಧ ಅಕ್ಷರಶಃ ಅಬ್ಬರಿಸುವ ಕೊಹ್ಲಿ ಕೆಲ ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ವಿಂಡೀಸ್ ಎದುರು ಕೊಹ್ಲಿ ಬರೆದ ದಾಖಲೆಗಳೇನು ನೀವೇ ನೋಡಿ....  

Video Top Stories