ಕಾಶ್ಮೀರದಲ್ಲಿ ಸೇನಾ ಕ್ರಾಂತಿ; ಆತಂಕದಲ್ಲಿ ಧೋನಿ ಫ್ಯಾನ್ಸ್!

ಜಮ್ಮು ಕಾಶ್ಮೀರದಲ್ಲಿ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಯೋಧರ ಜೊತೆ ಗಸ್ತು ತಿರುಗುತ್ತಿದ್ದಾರೆ. ಆಗಸ್ಚ್ 15ರ ವರೆಗೆ ಧೋನಿ ಭಾರತೀಯ ಸೇನೆ ಜೊತೆ ಸೇವೆ ಸಲ್ಲಿಸಲಿದ್ದಾರೆ. ಇದೇ ವೇಳೆ ಕಾಶ್ಮೀರ ಅಂತಾರಾಷ್ಟ್ರೀಯ ಗಡಿ ಪರಿಸ್ಥಿತಿ ಉದ್ವಿಘ್ನಗೊಂಡಿದೆ. ಭಾರತೀಯ ಸೇನೆ POK ಗಡಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡೋ ಮೂಲಕ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದೆ. ಈಗಾಗಲೇ ಜಮ್ಮ ಮತ್ತು ಕಾಶ್ಮೀರದ ಪ್ರವಾಸಿಗರು, ಅಮರನಾಥ ಯಾತ್ರಾರ್ಥಿಗಳನ್ನು ವಾಪಾಸ್ ತೆರಳಲು ಸೇನೆ ಸೂಚಿಸಿದೆ. ಇದೀಗ ಧೋನಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
 
First Published Aug 4, 2019, 1:07 PM IST | Last Updated Aug 4, 2019, 1:07 PM IST