Asianet Suvarna News Asianet Suvarna News

ಹೇಗಿದ್ದ, ಹೇಗಾದ ಗೊತ್ತಾ ನವದೀಪ್ ಶೈನಿ..?

Jul 26, 2019, 7:19 PM IST

ಟೀಂ ಇಂಡಿಯಾಗೀಗ ವೇಗದ ಬೌಲಿಂಗ್ ಗಾಳಿ ಬೀಸುತ್ತಿದ್ದು, ವಿಂಡೀಸ್ ಪ್ರವಾಸಕ್ಕೆ ಇಬ್ಬರು ಹೊಸ ವೇಗಿಗಳಿಗೆ ಅವಕಾಶ ನೀಡಲಾಗಿದೆ. ಅದರಲ್ಲಿ ಹೆಚ್ಚು ಗಮನ ಸೆಳೆದಿರುವುದು ಆರ್ ಸಿಬಿ ವೇಗಿ ನವದೀಪ್ ಶೈನಿ. ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಗಮನ ಸೆಳೆಯುತ್ತಿರುವ ಶೈನಿ ಹೇಗಿದ್ದ..? ಈಗ ಹೇಗಾದ ಎನ್ನುವುದರ ರೋಚಕ ಕಥೆ ಇಲ್ಲಿದೆ ನೋಡಿ...