ಟೀಂ ಇಂಡಿಯಾ ಬೆಂಗಳೂರಲ್ಲಿ ಟಿ20 ಸರಣಿ ಗೆಲ್ಲುತ್ತಾ..?

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20 ಕದನಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಗಲಿದೆ. ಈಗಾಗಲೇ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ಟೀಂ ಇಂಡಿಯಾ, ಈ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಈ ಪಂದ್ಯದ ಟೀಂ ಇಂಡಿಯಾ ಕಾಂಬೀನೇಷನ್ ಹೇಗಿರಬಹುದು..? ಮಳೆ ಬಂದರೆ ಯಾರಿಗೆ ಲಾಭ, ಟಾಸ್ ಗೆದ್ದರೆ ಕೊಹ್ಲಿ ಲೆಕ್ಕಾಚಾರವೇನು ಎನ್ನುವುದರ ಕಂಪ್ಲೀಟ್ ವಿಶ್ಲೇಷಣೆ ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.  

First Published Sep 22, 2019, 11:58 AM IST | Last Updated Sep 22, 2019, 11:58 AM IST

ಬೆಂಗಳೂರು[ಸೆ.22]: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20 ಕದನಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಗಲಿದೆ. ಈಗಾಗಲೇ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ಟೀಂ ಇಂಡಿಯಾ, ಈ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಈ ಪಂದ್ಯದ ಟೀಂ ಇಂಡಿಯಾ ಕಾಂಬೀನೇಷನ್ ಹೇಗಿರಬಹುದು..? ಮಳೆ ಬಂದರೆ ಯಾರಿಗೆ ಲಾಭ, ಟಾಸ್ ಗೆದ್ದರೆ ಕೊಹ್ಲಿ ಲೆಕ್ಕಾಚಾರವೇನು ಎನ್ನುವುದರ ಕಂಪ್ಲೀಟ್ ವಿಶ್ಲೇಷಣೆ ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.  
 

Video Top Stories