Asianet Suvarna News Asianet Suvarna News

ಈ 4 ತಂಡಗಳಿಗೆ ನಾಲ್ವರು ಕ್ರಿಕೆಟಿಗರೇ ಆಪತ್ಭಾಂದವರು..!

ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಕ್ರಿಕೆಟ್ ಮಹಾ ಸಂಗ್ರಾಮದಲ್ಲಿ ಪ್ರತಿ ತಂಡವು ವಿಶ್ವಕಪ್ ಗೆಲ್ಲಲು ಎದುರು ನೋಡುತ್ತಿವೆ. 10 ತಂಡಗಳು ಪಾಲ್ಗೊಳ್ಳುತ್ತಿರುವ ಈ ಟೂರ್ನಿಯಲ್ಲಿ 4 ಪಾಲಿಗೆ ಈ ನಾಲ್ವರು ಕ್ರಿಕೆಟಿಗರೇ ಆಪತ್ಭಾಂದವರೆನಿಸಿದ್ದಾರೆ. ಅಷ್ಟಕ್ಕೂ ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ..

Video Top Stories