ಸೊರಬದ ಅತಿರಥರ ಅಖಾಡ: ಕುಮಾರ್ ಶುರು ಮಾಡ್ತಾರಾ ಗೆಲುವಿನ ಅಶ್ವಮೇಧ..?

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಸೊರಬ ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.

Share this Video
  • FB
  • Linkdin
  • Whatsapp

 ಬಂಗಾರಪ್ಪನವರ ಪುತ್ರರಾದ ಕುಮಾರ್​ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಕದನದ ಕ್ಷೇತ್ರ ಸೊರಬ, ಬಂಗಾರಪ್ಪ ನವರ ಹೆಸರಿನಿಂದ ಇಡಿ ದೇಶಾದ್ಯಂತ ಸೊರಬಾ ಹೆಸರು ವಾಸಿಯಾಗಿತ್ತು ಈಗ ಇಲ್ಲಿ ಕುಮಾರ್​ ಬಂಗಾರಪ್ಪ VS ಮಧು ಬಂಗಾರಪ್ಪ ಫೈಟ್‌ ಇಲ್ಲಿ ರಂಗೇರುತ್ತಿದೆ. ಪುತ್ರರಾದ ಕುಮಾರ್‌ ಕಾಂಗ್ರೆಸ್‌ನಿಂದ ಮತ್ತು ಮಧು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದರು.ಇತಿಹಾಸದಲ್ಲಿ ಬಂಗಾರಪ್ಪ ಕುಟುಂಬದ ಹೊರತಾಗಿ ಒಮ್ಮೆ ಮಾತ್ರ ಬೇರೆಯವರಿಗೆ ಒಲಿದಿರುವ ಸೊರಬ ಕ್ಷೇತ್ರ, ಈಗಲೂ ಆ ಕುಟುಂಬದ ಪುತ್ರರ ನಡುವಿನ ಪೈಪೋಟಿಗೆ ಸಾಕ್ಷಿಯಾಗಿ ನಿಲ್ಲುವ ಸಾಧ್ಯತೆಯಿದೆ. ಇನ್ನು ಸೊರಬದ ಕಣದಲ್ಲಿ ಕಾಂಗ್ರೆಸ್ ಲೆಕ್ಕಾಚಾರವೇನು..?ಸೊರಬದಲ್ಲಿ ಪರಿಣಾಮ ಬೀರುತ್ತಾ ಹಿಂದುತ್ವ ರಾಜಕೀಯ? ಯಾರಾಗ್ತಾರೆ ಸೊರಬದ ಸರದಾರ..?ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video