ಗ್ರಹಣ ವೀಕ್ಷಿಸಬೇಕೆಂದಿದ್ದವರಿಗೆ ನಿರಾಸೆ; ನೆಹರು ತಾರಾಲಯದಲ್ಲಿ ವೀಕ್ಷಣೆಗೆ ಅವಕಾಶವಿಲ್ಲ..!

ಗ್ರಹಣ ಅಂದ ಕೂಡಲೇ ಒಂದಷ್ಟು ಭಯ, ಕುತೂಹಲ ಇದ್ದೇ ಇರುತ್ತದೆ. ಕೆಲವರು ಭಯದಿಂದ ಮನೆ ಒಳಗೆ ಇದ್ದರೆ ಇನ್ನು ಕೆಲವರು ಗ್ರಹಣ ಹೇಗೆ ಸಂಭವಿಸುತ್ತದೆ ಅಂತ ನೋಡುವ ಕಾತುರದಲ್ಲಿರುತ್ತಾರೆ. ಸಾಮಾನ್ಯವಾಗಿ ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ನಾಳೆ ಸೂರ್ಯ ಗ್ರಹಣ ವೀಕ್ಷಣೆಗೆ ಅವಕಾಶ ನೀಡಿಲ್ಲ. ನೆಹರು ತಾರಾಲಯ ಕ್ಲೋಸ್ ಆಗಿರುತ್ತದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 20): ಗ್ರಹಣ ಅಂದ ಕೂಡಲೇ ಒಂದಷ್ಟು ಭಯ, ಕುತೂಹಲ ಇದ್ದೇ ಇರುತ್ತದೆ. ಕೆಲವರು ಭಯದಿಂದ ಮನೆ ಒಳಗೆ ಇದ್ದರೆ ಇನ್ನು ಕೆಲವರು ಗ್ರಹಣ ಹೇಗೆ ಸಂಭವಿಸುತ್ತದೆ ಅಂತ ನೋಡುವ ಕಾತುರದಲ್ಲಿರುತ್ತಾರೆ. ಸಾಮಾನ್ಯವಾಗಿ ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ನಾಳೆ ಸೂರ್ಯ ಗ್ರಹಣ ವೀಕ್ಷಣೆಗೆ ಅವಕಾಶ ನೀಡಿಲ್ಲ. ನೆಹರು ತಾರಾಲಯ ಕ್ಲೋಸ್ ಆಗಿರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಸೂರ್ಯಗ್ರಹಣ: ರಾಜ್ಯದ ಬಹುತೇಕ ದೇವಸ್ಥಾನಗಳು ಬಂದ್..!

Related Video