Asianet Suvarna News Asianet Suvarna News

ಅಂತರಿಕ್ಷದಲ್ಲಿ ಅಲೆದಾಡುತ್ತಿದೆ ಅದ್ಭುತ ಸಂಪತ್ತು, ಆ ನಿಧಿ ಸಿಕ್ಕರೆ ಬದಲಾಗುತ್ತದೆ ಈ ಜಗತ್ತು..!

Aug 20, 2020, 5:37 PM IST
  • facebook-logo
  • twitter-logo
  • whatsapp-logo

ವಿಜ್ಞಾನಿಗಳ ಅ ಕನಸು ನನಸಾದರೆ ಭೂಮಿ ಮೇಲೆ ಬಡವ ಅನ್ನೋನೇ ಇರುವುದಿಲ್ಲ. ಬಡತನ ಅನ್ನೋದೇ ಇರುವುದಿಲ್ಲ. ಎಲ್ಲರೂ ಲಕ್ಷಾಧಿಪತಿಗಳೇ. ಅರೇ, ಇದೇನಪ್ಪಾ ಅಂತೀರಾ? ಹೌದು. ವಿಜ್ಞಾನಿಗಳು ಇಂತದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಹಿಂದೆಂದೂ ಕಾಣದ ಬದಲಾವಣೆ ಕಾಣಲಿದೆ. ಇದಕ್ಕೆ ಕಾರಣವೇನು ಗೊತ್ತಾ? ಅಂತರಿಕ್ಷ..! ಅಂತರಿಕ್ಷದಲ್ಲಿ ಅಲೆದಾಡುತ್ತಿದೆ ಅದ್ಭುತ ಸಂಪತ್ತು. ಆ ನಿಧಿ ಸಿಕ್ಕರೆ ಬದಲಾಗುತ್ತದೆ ಈ ಜಗತ್ತು..! ಯಾವುದದು? ಇಲ್ಲಿದೆ ನೋಡಿ..!