ಅಬ್ಬಾ.. ಇದೆಂಥಾ ಖಗೋಳ ಸ್ಫೋಟ: ನಾಸಾ ವಿಜ್ಞಾನಿಗಳೇ ಕಂಗಾಲು!

ಖಗೋಳದಲ್ಲಿ ಭಾರೀ ಸ್ಫೋಟವಾಗಿದ್ದು, ಈ ಕುರಿತು ನಾಸಾ ಬಳಿ ವರದಿ ಇದೆ. ಅದನ್ನು ನೋಡಿ ವಿಜ್ಞಾನಿಗಳೇ ಕಂಗಾಲಾಗಿದ್ದಾರೆ.
 

Share this Video
  • FB
  • Linkdin
  • Whatsapp

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಒಂದಿಲ್ಲೊಂದು ವರದಿಗಳಿಂದ ಸುದ್ದಿಯಲ್ಲಿರುತ್ತದೆ. ಈಗ ನಾಸಾ ನೀಡಿರುವ ಒಂದು ಸುದ್ದಿ ಎಲ್ಲರಲ್ಲಿ ಚಿಂತೆ ಸೃಷ್ಟಿಸಿದ್ದು, ಗ್ರಹಣದ ಹೊಸ್ತಿಲಲ್ಲೇ ಖಗೋಳದಲ್ಲಿ ಭಾರೀ ಸ್ಫೋಟವಾಗಿದೆ ಅನ್ನುವ ವರದಿ ನಾಸಾ ಬಳಿ ಇದೆ. ಸೂರ್ಯನಿಗಿಂತ 50 ಪಟ್ಟು ಅಧಿಕ ಗಾತ್ರ ಸ್ಫೋಟವಾಗಿದ್ದು, ಅಕ್ಟೋಬರ್ 9ರಂದು ಈ ಮಹಾ ತಲ್ಲಣ ನಡೆದಿದೆ. ನಿರಂತರ ಸ್ಫೋಟಕ್ಕೆ ಖಗೋಳ ವಾತಾವರಣ ಏರುಪೇರಾಗಿದೆ. ಖಗೋಳದಲ್ಲಿ ನಡೆದ ಸ್ಫೋಟ ಭೂಮಿಗೆ ಪರಿಣಾಮ ಬೀರುತ್ತಾ..? ಅಲ್ಲಿನ ತರಂಗಗಳ ಅಲೆ ಭೂಮಿಯಲ್ಲೂ ಅನುಭವಕ್ಕೆ ಬಂದಿದೆ ಅಂದ್ರೆ ಇಲ್ಲಿಯ ವಾತಾವರಣದ ಮೇಲೆ ವೈಪರಿತ್ಯವಾಗಬಹುದಾ ಎಂಬ ಮಾಹಿತಿ ಈ ವಿಡಿಯೋದಲ್ಲಿದೆ. 

ಮಸೀದಿಯಲ್ಲಿ ಆಶ್ರಯ ಪಡೆದ ಅಪರಿಚಿತರು; ಕಳ್ಳರೆಂದು ಭಾವಿಸಿ ಮುತ್ತಿಗೆ ಹಾಕಿದ ಗ್ರಾಮಸ್ಥರು!

Related Video