ಬಾನಂಗಳದಲ್ಲಿ ಉಲ್ಕೆಗಳ ವಿಸ್ಮಯ; ಇದೊಂದು ಅಪೂರ್ವ ವಿದ್ಯಾಮಾನ
ಜೆಮಿನಿಡ್ ಉಲ್ಕಾವೃಷ್ಟಿಯು 3200 ಫೆಥನ್ ಎಂಬ ಕ್ಷುದ್ರ ಗ್ರಹದಿಂದ ಉದ್ಭವಿಸುತ್ತದೆ. ಈ ಕ್ಷುದ್ರಗ್ರಹದ ಅವಶೇಷಗಳು ಹೆಚ್ಚಾಗಿರುವುದರಿಂದ ಉಲ್ಕೆಗಳ ಸಂಖ್ಯೆಯೂ ಹೆಚ್ಚಿರುತ್ತದೆ. ಈ ಉಲ್ಕಾವೃಷ್ಟಿ(ಉಲ್ಕೆಗಳ ಮಳೆ)ಯಲ್ಲಿ ಸುಮಾರು 120 ರಷ್ಟುಉಲ್ಕೆಗಳು ಗೋಚರಿಸಿವೆ ಎಂದು ಖಗೋಳ ತಜ್ಞರು ಹೇಳುತ್ತಾರೆ.
ಬೆಂಗಳೂರು (ಡಿ. 14): ಆಗಸದಲ್ಲಿ ನಡೆಯುವ ಕೆಲವು ವಿಸ್ಮಯಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಕೆಲವೊಂದು ಘಟನೆಗಳು ಕಲ್ಪನೆಗೂ ಮೀರಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ. ಕೆಲ ದಿನಗಳ ಹಿಂದೆ ಉಲ್ಕಾವೃಷ್ಟಿ ಸಂಭವಿಸಿದೆ. ಇದಕ್ಕೆ ಜೆಮಿನಿಡ್ ಉಲ್ಕಾವೃಷ್ಟಿ ಎಂದು ಕರೆಯುತ್ತಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಜೆಮಿನಿಡ್ ಉಲ್ಕಾವೃಷ್ಟಿಯು 3200 ಫೆಥನ್ ಎಂಬ ಕ್ಷುದ್ರ ಗ್ರಹದಿಂದ ಉದ್ಭವಿಸುತ್ತದೆ. ಈ ಕ್ಷುದ್ರಗ್ರಹದ ಅವಶೇಷಗಳು ಹೆಚ್ಚಾಗಿರುವುದರಿಂದ ಉಲ್ಕೆಗಳ ಸಂಖ್ಯೆಯೂ ಹೆಚ್ಚಿರುತ್ತದೆ. ಈ ಉಲ್ಕಾವೃಷ್ಟಿ(ಉಲ್ಕೆಗಳ ಮಳೆ)ಯಲ್ಲಿ ಸುಮಾರು 120 ರಷ್ಟುಉಲ್ಕೆಗಳು ಗೋಚರಿಸಿವೆ ಎಂದು ಖಗೋಳ ತಜ್ಞರು ಹೇಳುತ್ತಾರೆ.
ದಂಪತಿಯನ್ನು ಕೆಳಗಿಳಿಸಿದ ಏರ್‌ಲೈನ್ಸ್; ಬೈಡೆನ್-ಕಮಲಾ ವಿರುದ್ಧ ಕೇಳಿ ಬಂತು ಅಪಸ್ವರ
ರಾತ್ರಿ 1ರಿಂದ ಮುಂಜಾನೆ 4 ಗಂಟೆಯವರೆಗಿನ ಅವಧಿ ಈ ಈ ಉಲ್ಕೆಗಳ ವೀಕ್ಷಣೆಗೆ ಪ್ರಶಸ್ತ ಸಮಯವಾಗಿತ್ತು' ಎನ್ನಲಾಗಿದೆ. ಖಗೋಳಾಸಕ್ತರಿಗೆ ಈ ವಿದ್ಯಮಾನ ನೋಡಿ ಆನಂದಿಸುವಂತದ್ದು. ಹಾಗಾದರೆ ಏನಿದು ಉಲ್ಕಾವೃಷ್ಟಿ? ಇದು ಹೇಗೆ ಸಂಭವಿಸುತ್ತದೆ? ನೋಡೋಣ ಬನ್ನಿ..!