Asianet Suvarna News Asianet Suvarna News

  ಭಾರತೀಯ ಸೇನೆಯ ಹೆಮ್ಮೆ 'ಬ್ರಹ್ಮೋಸ್, 400 ಕಿಮೀ ದೂರದವರೆಗೆ ಗುರಿ ಮಿಸ್ಸೇ ಇಲ್ಲ..!

  Feb 6, 2021, 4:31 PM IST

  ಬೆಂಗಳೂರು (ಫೆ. 06): ವಿಶ್ವದ ಮೊದಲ ಹೈಬ್ರಿಡ್‌ ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರು ವೇದಿಕೆಯಾಗಿದ್ದು ಏರೋ ಇಂಡಿಯಾ 2021 ಸಾಕ್ಷಿಯಾಗಿದೆ. ಭಾರತವು ಕೊರೋನಾ ನಡುವೆಯೂ ಸವಾಲಾಗಿ ಸ್ವೀಕರಿಸಿ ವಿಶ್ವ ಮಟ್ಟದ ‘ಏರೋ ಇಂಡಿಯಾ-2021’ ವೈಮಾನಿಕ ಪ್ರದರ್ಶನ ಆಯೋಜಿಸಲು ಯಶಸ್ವಿಯಾಗಿದೆ. 

  ಕರುನಾಡಿನ ಮುಕುಟಮಣಿ, ಸೂಫಿ ಸಂತ ಶರಣರ ಭೂಮಿ ಬೀದರ್!

  ಭಾರತೀಯ ಸೇನೆಯ ದೊಡ್ಡ ಶಕ್ತಿ ಬ್ರಹ್ಮೋಸನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ. 400 ಕಿಮೀ ದೂರದವರೆಗೆ ಗುರಿ ಇಡುವ ಸಾಮರ್ಥ್ಯ ಇದಕ್ಕಿದೆ. ನಾಸಿಕ್‌ನಲ್ಲಿ ಇದು ಉತ್ಪಾದನೆಯಾಗುತ್ತದೆ. ಬ್ರಹ್ಮೋಸ್ ಕಾರ್ಯಕ್ಷಮತೆ ಬಗ್ಗೆ ನಿವೃತ್ತ ಏರ್ ಮಾರ್ಷಲ್ ಮುರುಳಿಯವರು ವಿವರಿಸಿದ್ದಾರೆ. 

  Video Top Stories