ರಿಯಲ್ ರೈಫಲ್ ಹಿಡಿದು ಶೂಟ್ ಮಾಡಿದ ಯಶ್;KGF 3 ಸುಳಿವು ಕೊಟ್ರಾ?

ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಇನ್‌ಸ್ಟಾಗ್ರಾಂನಲ್ಲಿ ರಿಯಲ್ ರೈಫಲ್‌ ಹಿಡಿದು ಶೂಟ್ ಮಾಡುತ್ತಿರುವ  ವಿಡಿಯೋ ಹಂಚಿಕೊಂಡಿದ್ದಾರೆ. There is always a way to reach the target, the challenge is to spot it! Thank you my man jlocoperry , ಇದೊಂದು ಅದ್ಭತವಾದ ದಿನ. Next time it's gotta be Kalashnikov! ಎಂದು ಬರೆದುಕೊಂಡಿದ್ದಾರೆ. ವಿದೇಶದಲ್ಲಿ ಯಶ್ ಪಡೆಯುತ್ತಿರುವ ಹೊಸ ಟ್ರೈನಿಂಗ್‌ ಬಗ್ಗೆ ಅಭಿಮಾನಿಗಳಿಗೆ ಕ್ಯೂರಿಯಾಸಿಟಿ ಹೆಚ್ಚಿಗಿದೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಇನ್‌ಸ್ಟಾಗ್ರಾಂನಲ್ಲಿ ರಿಯಲ್ ರೈಫಲ್‌ ಹಿಡಿದು ಶೂಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. There is always a way to reach the target, the challenge is to spot it! Thank you my man jlocoperry , ಇದೊಂದು ಅದ್ಭತವಾದ ದಿನ. Next time it's gotta be Kalashnikov! ಎಂದು ಬರೆದುಕೊಂಡಿದ್ದಾರೆ. ವಿದೇಶದಲ್ಲಿ ಯಶ್ ಪಡೆಯುತ್ತಿರುವ ಹೊಸ ಟ್ರೈನಿಂಗ್‌ ಬಗ್ಗೆ ಅಭಿಮಾನಿಗಳಿಗೆ ಕ್ಯೂರಿಯಾಸಿಟಿ ಹೆಚ್ಚಿಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video