Asianet Suvarna News Asianet Suvarna News

ಸ್ಯಾಂಡಲ್‌ವುಡ್‌ನಲ್ಲಿ ಕೆಜಿಎಫ್ ತಂದ ಬದಲಾವಣೆಗಳಿವು!

Dec 21, 2019, 12:43 PM IST

ಕನ್ನಡದ ಹೆಮ್ಮೆಯ ಸಿನಿಮಾ ಕೆ.ಜಿ.ಎಫ್ ಗೆ ವರ್ಷದ ಹರುಷ. ಸಿನಿಮಾ ಬಿಡುಗಡೆ ಆಗಿ ವರ್ಷ ಕಳೆದಿದೆ. ಆದ್ರೆ ಸಿನಿಮಾ ಬಿಡುಗಡೆ ನಂತ್ರ ಕನ್ನಡ ಸಿನಿಮಾರಂಗದಲ್ಲಿ ಕಂಡ ಬೆಳವಣಿಗೆ ಮಾತ್ರ ಸಾಕಷ್ಟು.

ಶ್ರೀಮುರಳಿ ಹುಟ್ಟುಹಬ್ಬಕ್ಕೆ ಪ್ರಶಾಂತ್ ನೀಲ್‌ ಕೊಟ್ರು ಸಿನಿಮಾ ಗಿಫ್ಟ್!

ಒಂದು ವರ್ಷ ಹಿಂತಿರುಗಿ ನೋಡಿದ್ರೆ ಕೆ.ಜಿ.ಎಫ್ ಗೂ ಮುನ್ನ ಹಾಗೂ ಕೆ.ಜಿ.ಎಫ್  ಬಿಡುಗಡೆ ನಂತ್ರ ಸ್ಯಾಂಡಲ್ ವುಡ್ ನಲ್ಲಾದ ಬದಲಾವಣೆಗಳು ಏನೇನು? ಸದ್ಯ ಕನ್ನಡ ಇಂಡಸ್ಟ್ರಿಯಲ್ಲಿ ಕೆಜಿಎಫ್ ತಂದ ಬದಲಾವಣೆಗಳೇನು? ಇಲ್ಲಿದೆ ನೋಡಿ.