ಇನ್ಫೋಸಿಸ್‌ನಲ್ಲಿ ರಾಕಿಭಾಯ್ ಹವಾ; ವೈರಲ್ ಆಯ್ತು ಕೆಜಿಎಫ್ 2 ಫೋಟೋ!
ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಚಿತ್ರೀಕರಣ ಮೈಸೂರಿನ ಇನ್ಫೋಸಿಸ್ ನಲ್ಲಿ ನಡೆಯುತ್ತಿದೆ. ಲಲಿತ್ ಮಹಲ್ ನಲ್ಲಿ ಚಿತ್ರೀಕರಣ ಕಂಪ್ಲೀಟ್ ಮಾಡಿ ಇನ್ಫೋಸಿಸ್ ಗೆ ಎಂಟ್ರಿ ಕೊಟ್ಟಿರೋ ರಾಕಿ ಬಾಯ್ ನೋಡಲು ಇನ್ಫೋಸಿಸ್ ಸಿಬ್ಬಂದಿಗಳು ಮುಗಿಬಿದ್ದಿದ್ದಾರೆ.
ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಚಿತ್ರೀಕರಣ ಮೈಸೂರಿನ ಇನ್ಫೋಸಿಸ್ ನಲ್ಲಿ ನಡೆಯುತ್ತಿದೆ. ಲಲಿತ್ ಮಹಲ್ ನಲ್ಲಿ ಚಿತ್ರೀಕರಣ ಕಂಪ್ಲೀಟ್ ಮಾಡಿ ಇನ್ಫೋಸಿಸ್ ಗೆ ಎಂಟ್ರಿ ಕೊಟ್ಟಿರೋ ರಾಕಿ ಬಾಯ್ ನೋಡಲು ಇನ್ಫೋಸಿಸ್ ಸಿಬ್ಬಂದಿಗಳು ಮುಗಿ ಬಿದ್ದಿದ್ದಾರೆ. ಈ ಹಿಂದೆ ಜಾಗ್ವಾರ್ ಸಿನಿಮಾವನ್ನ ಇನ್ಫೋಸಿಸ್ ನಲ್ಲಿ ಚಿತ್ರೀಕರಿಸಲಾಗಿತ್ತು.
ಡಿಪ್ರೆಷನ್ ಎದುರಿಸುತ್ತಿರುವ 'ಕಿರಾತಕ' ನಟಿಯ ರಿಯಲ್ ಮುಖವಿದು!
ಇಷ್ಟು ದಿನಗಳಿಂದ ಶೂಟಿಂಗ್ ಮಾಡ್ತಿದ್ರೂ ಕೂಡ ಕೆಜಿಎಫ್ 2 ಸಿನಿಮಾದ ಫೋಟೋಗಳಾಗಲಿ, ವಿಡಿಯೋ ಆಗಲಿ ಎಲ್ಲಿಯೂ ಲೀಕ್ ಆಗಿರಲಿಲ್ಲ. ಆದ್ರೆ ಇನ್ಫೋಸಿಸ್‌ನಲ್ಲಿ ಮಾಡುತ್ತಿರೋ ಶೂಟಿಂಗ್ ದೃಶ್ಯಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.